Skip to main content

Posts

Showing posts with the label Enterece point of Anandapuram Elephant Corridor is survey number 116 of Arasalu forest range

Blog number 3353.ಅರಸಾಳು ಗ್ರಾಮದ ಸ. ನಂ . 116 ಆನಂದಪುರಂ ಆನೆ ಕಾರಿಡಾರ್ ಪ್ರವೇಶ ದ್ವಾರ

https://www.facebook.com/share/p/19MCzPNvVa/ *ಕಾಡಾನೆಗಳು ಎಲ್ಲಿದೆ?* *ಅನೇಕರು ಈ ಪ್ರಶ್ನೆ ಕೇಳುತ್ತಿದ್ದಾರೆ.*  *ನಿನ್ನೆ ಬೆಳಿಗ್ಗೆ ಬಂದ ಸುದ್ದಿ ಈ ಕಾಡಾನೆಗಳು ಎರಡು ಇರಬೇಕು ಅಥವ ಮೂರು ಎಂದು ಅನುಮಾನಿಸಿದ್ದಾರೆ.*   *ಇಲ್ಲಿ ಗಮನಿಸಬೇಕಾದ ಅಂಶ ಈ ಕಾಡಾನೆಗಳು ಪ್ರವೇಶ ಮಾಡುವ ಕಮದೂರಿನ ಕಾಡು ಸಿದ್ದೇಶ್ವರ ಗುಡಿ ಮೇಲ್ಬಾಗದ #ತೋಟದಕೆರೆ ಪ್ರದೇಶವೇ ಈ ಕಾಡಾನೆಗಳ ಪ್ರವೇಶದ ಹೆಬ್ಬಾಗಿಲಾಗಿದೆ.* #wildelephant #shivamogga #Anandapuram  #sagar #hosanagara #badrawildlife #corridor  #humanelephantcoexistence #arasalu #kumsi #tuppur #choradi #dam   *ಏಕೆಂದರೆ ಅರಸಾಳು ಅರಣ್ಯ ವಲಯದ ಸರ್ವೇ ನಂಬರ್ 116ರ ಅರಸಾಳು ಗ್ರಾಮಪಂಚಾಯಿತಿಯ ಕಮದೂರು ಸಮೀಪದ ಕಾಡು ಸಿದ್ದೇಶ್ವರ ಗುಡಿಯ ಮೇಲಿರುವ ದಟ್ಟ ಕಾಡಿನ #ತೋಟದಕೆರೆಗೆ ಬಾನುವಾರ ಬೆಳಿಗಿನ ಜಾವ (8- ಡಿಸೆಂಬರ್- 2024) ಬಂದಿರುವ ಸುದ್ದಿ.*  *ಅಲ್ಲಿರುವ ಏಕೈಕ ಮನೆ ಭೋಜಪ್ಪ ಗೌಡರ ಮಗ ಲಿಂಗರಾಜರ ಮನೆಯ ಜಮೀನಿನಲ್ಲಿ ಎರಡು ಆನೆ ಹೆಜ್ಜೆಗಳನ್ನು ಗಮನಿಸಿದ್ದಾರೆ.*    *ನಂತರ 24 ಗಂಟೆ ಅಂದರೆ ಇವತ್ತಿನ ಬೆಳಿಗಿನ ತನಕ ಕಾಡಾನೆಯ ಸಂಚಾರದ ಯಾವುದೇ ಸುದ್ದಿ ಈವರೆಗೆ  ಬಂದಿಲ್ಲ.* *ಭವಿಷ್ಯ ಆ ಕಾಡನೆಗಳು* *ಸಾಗರ ತಾಲೂಕಿನ ಗಿಳಾಲಗುಂಡಿ ಕೊಲ್ಲಿಬಚ್ಚಲು ಡ್ಯಾಮಿನ  ಮಾರ್ಗದಲ್ಲಿನ ...