Skip to main content

Posts

Showing posts with the label Taste of UNDE KADABU by Rajamudi rice is extremely good

Blog number 2235. ರಾಜಮುಡಿ ಅಕ್ಕಿಯಿಂದ ತಯಾರಾದ ಉಂಡೇ ಕಡಬಿನ ರುಚಿ ಮಾತ್ರ ವಿಬಿನ್ನ

#ನನ್ನ_ಮಲೆನಾಡಿನ_ಉಂಡೆ_ಕಡಬು_ಪೋಸ್ಟ್ #ಹೆಚ್ಚು_ಚರ್ಚೆ_ಪ್ರತಿಕ್ರಿಯೆಯಿಂದ_ನಿಲ್ಲದೆ_ಊರುಳುತ್ತಿದೆ #ನಿವೃತ್ತ_ಬ್ಯಾಂಕ್_ಮ್ಯಾನೇಜರ್_ಮೋಹನ್_ರಾವ್_ಪ್ರತಿಬಾಭಟ್_ಮನೆಯಲ್ಲಿ #ಇವತ್ತಿನ_ಉಪಹಾರ_ಉಂಡೇಕಡಬು #ಮಲೆನಾಡಿನ_ಸಂಪ್ರದಾಯಿಕ_ಉಂಡೆ_ಕಡಬು #ರಾಜಮುಡಿ_ಅಕ್ಕಿಯಲ್ಲಿ_ತಯಾರಿಸಿದರೆ  #ವಿಶಿಷ್ಟ_ರುಚಿ_ಮತ್ತು_ಘಮ_ಇರುತ್ತದೆ #ಉಂಡೆಕಡಬು_ಪಾಲೀಶ್_ಅಕ್ಕಿಯಲ್ಲಿ_ನೋಡಲು_ಚೆಂದ #ಸೆಮಿಪಾಲೀಶ್_ಅಕ್ಕಿ_ಅಥವ_ಕೆಂಪಕ್ಕಿ_ಉಂಡೆ_ಕಡುಬು_ಮಾತ್ರ_ಬಲುರುಚಿ. #ರಾಜಮುಡಿ_ಅಕ್ಕಿಯಲ್ಲಿ_ಮಲೆನಾಡ_ಉ೦ಡೆಕಡಬು    ಮೈಸೂರಿನಲ್ಲಿ ಇರುವ ಇಂಜಿನಿಯರ್ ನಟರಾಜ್ ಒಂದು ಕಾಲದ ಮೈಸೂರು ಮಹಾರಾಜರ ನಿತ್ಯ ಊಟದ ಅಕ್ಕಿ ರಾಜಮುಡಿ ಅಕ್ಕಿ ಇವತ್ತು ಎಲ್ಲರಿಗೂ ಸುಲಭವಾಗಿ ಸಿಗುವು೦ತಾ ಅನುಕೂಲ ಮಾಡಿದ್ದಾರೆ.   ಕಳೆದ ಮೂರು ವರ್ಷದಿಂದ ನನಗೆ ಇವರ ಸೆಮಿ ಪಾಲೀಶ್ ರಾಜಮುಡಿ ಅಕ್ಕಿ VRLನಲ್ಲಿ ಕಳಿಸುತ್ತಾರೆ.   ಮಲೆನಾಡಿನ ಪಶ್ಚಿಮ ಘಟ್ಟದ ಉಂಡೆ ಕಡಬು ತುಂಬಾ ಪ್ರಸಿದ್ದ ಆದರೆ ಈಗಿನ ಪುಲ್ ಪಾಲೀಶ್ ಅಕ್ಕಿಯ ಉಂಡೆ ಕಡಬು ತನ್ನ ಮೂಲ ರುಚಿ ಕಳೆದುಕೊಂಡಿದೆ.   ಈಗಿನ ಮಕಳು "ಅಮ್ಮ ಇವತ್ತೇನೆ ತಿಂಡಿ" ಎಂದು ಕೇಳುವುದು ಅದಕ್ಕೆ ಅಮ್ಮ "ಇವತ್ತು ಉಂಡೆ ಕಡಬು ಚಟ್ನಿ" ಅಂದಾಗ ಮಕ್ಕಳು ಮುಖ ತಿರುಗಿಸುವ ಮಲ್ನಾಡ್ ಕಾರ್ಟೂನ್ ನಲ್ಲಿ ಪೂಜಾ ಹರೀಶ್ ರ ವಿಡಿಯೋ ವೈರಲ್ ಆಗಿತ್ತು.   ನನಗೂ ಉಂಡೆ ಕಡಬು ಅಂದರೆ ಆಲಸ್ಯ ಆಗಿತ್ತು, ಯಾ...