#ಆನಂದಪುರಂನ_ಈ_ಶಿಲಾಶಾಸನ_ಸ್ಥಳಾಂತರಿಸಿ_ಸಂರಕ್ಷಿಸಬೇಕು #ಅಂದಾಸುರದ_ಗೋನೇಶ್ವರ_ಸೂರ್ಯಮಾರ್ತಾಂಡೇಶ್ವರ_ದೇವಾಲಯ #ನಿರ್ಮಿಸಿದ_ವಿಶ್ವಕರ್ಮಿ_ಚಿಕ್ಕನಿಗೆ_ಸಾಮಂತ_ಗೋರರಸ #ನೀಡಿದ_ಬೂದಾನದ_ಶಿಲಾಶಾಸನ #ಈಗ_ಅಂದಾಸುರದಲ್ಲಿ_ಈ_ದೇವಾಲಯ_ನಶಿಸಿ_ಹೋಗಿದೆ. #Anandapuram #shivamoga #ShivamoggaNews #NationalHighway69 #NationalNews #shivamoggadistrictadminisration #karnataka #archeologicalsurveyofindia 983 ವರ್ಷದ ಹಿಂದೆ ಈ ಶಿಲಾ ಶಾಸನ ನಿರ್ಮಿಸಲಾಗಿದೆ ಈ ಶಿಲಾ ಶಾಸನ ಇರುವ ರಸ್ತೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಮ್ಮೂರು ಆನಂದಪುರಂ ಸಮೀಪವಿದೆ. ಈ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮತ್ತು ಫ್ಲೈ ಓವರ್ DPR ಆಗಿದ್ದು ಕೆಲವೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಈ ಕಾಮಗಾರಿ ಪ್ರಾರಂಭವಾದರೆ ಈ ಶಿಲಾ ಶಾಸನ ರಾಷ್ಟ್ರೀಯ ಹೆದ್ದಾರಿ 69 ರ ಮಧ್ಯ ಭಾಗಕ್ಕೆ ಬರುತ್ತದೆ. ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ವಿಶ್ವಕರ್ಮಿಗೆ ಭೂದಾನ ಮಾಡಿದ ಶಾಸನ ಇದು. ಈಗ ಅಂದಾಸುರದಲ್ಲಿ ಈ ಶಾಸನದಲ್ಲ...