Skip to main content

Posts

Showing posts with the label World news paper distrubuters day 4 september

3437. ವಿಶ್ವ ಪತ್ರಿಕಾ ವಿತರಕರ ದಿನಾಚಾರಣೆ

#ವಿಶ್ವ_ಪತ್ರಿಕಾ_ವಿತರಕರ_ದಿನ #ಸೆಪ್ಟೆಂಬರ್_4 #ಇದಕ್ಕೆ_ಕಾರಣ_1833ರ_ಬೆಂಜಮಿನ್_ನ್ಯೂಯಾರ್ಕ್_ಸನ್_ಪತ್ರಿಕೆ. #ನಮ್ಮೂರ_ಮೊದಲ_ಪತ್ರಿಕಾ_ವಿತರಕರು_ನಿವೃತ್ತ_ಯೋದ_ಹುಚ್ಚಾಚಾರ್ #ಈಗಿನ_ವಿತರಕ_ಕೇಶವ_ಭಟ್ಟರು. #Newspaper #Distributer #Worldnewspaperdistrubutersday #press #pressclub     ಪ್ರತಿ ವರ್ಷ ಸೆಪ್ಟೆಂಬರ್ 4 #ವಿಶ್ವ_ಪತ್ರಿಕಾ_ವಿತರಕರ_ದಿನಾಚಾರಣೆ ಆಚರಿಸಲಾಗುತ್ತಿದೆ.    ವಾರ್ಷಿಕವಾಗಿ ಸೆಪ್ಟೆಂಬರ್ 4 ಈ ದಿನವು 1833 ರಲ್ಲಿ ಬೆಂಜಮಿನ್ ಡೇ ನೇಮಕ ಮಾಡಿದ ಮೊದಲ ಪತ್ರಿಕಾ ವಾಹಕ ಬಾರ್ನೆ ಫ್ಲಾಹೆರ್ಟಿ ಅವರನ್ನು ಗೌರವಿಸುತ್ತದೆ.    ಬೆಂಜಮಿನ್ ಡೇ ಈ ಮೂಲಕ ಮೊದಲ ಬಾರಿಗೆ ಬೀದಿಗಳಲ್ಲಿ ಪತ್ರಿಕೆ ಮಾರಾಟ ಮಾಡಲು ಸುದ್ದಿಗಾರರಿಗೆ ಪತ್ರಿಕೆಗಳನ್ನು ಮಾರಾಟ ಮಾಡುವ ಮೂಲಕ ಬೆಂಜಮಿನ್ ಡೇ ಪತ್ರಿಕೆ ವಿತರಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದರು.     ಈ ದಿನಾಚರಣೆಗೆ ಒಂದು ಹಿನ್ನೆಲೆ ಇದೆ 3- ಸೆಪ್ಟೆಂಬರ್-1833 ರಲ್ಲಿ ಬೆಂಜಮಿನ್ ಡೇ ತಮ್ಮ ದಿ ನ್ಯೂಯಾರ್ಕ್ ಸನ್ ಪತ್ರಿಕೆಯನ್ನು ಸ್ಥಾಪಿಸಿದರು ಅದು ಕೇವಲ ಒಂದು ಪೆನ್ನಿಗೆ ಆಗ ಬೇರೆಲ್ಲ ಪತ್ರಿಕೆಗಳು ಸಾಮಾನ್ಯವಾಗಿ 5 ಅಥವ 6 ಸೆಂಟ್ ಗಳ ಬೆಲೆಗೆ ಮಾರಾಟ ಮಾಡುವ ಕಾಲ ಆಗಿತ್ತು.    ಬೆಂಜಮಿನ್ ಡೇ ತಮ್ಮ ಪತ್ರಿಕೆಯನ್ನು ಮೊದಲ ಬಾರಿಗೆ ಬೀದಿಗಳಲ್ಲಿ ಸುದ್ದಿ ಮಾರಾಟ ಮಾಡುವವರನ್ನ ಅವಲಂಬಿಸಿ ಕಾರ್ಮ...