Skip to main content

Posts

Showing posts with the label Ten years back for public awareness we were circulated handbills

Blog number 2174. ವರ್ಷಂಪ್ರತಿ ಜನ ಜಾಗೃತಿಗಾಗಿ ಕರಪತ್ರ ಮುದ್ರಿಸಿ ಹಂಚುತ್ತಿದ್ದನ್ನು 2014ರಿಂದ ನಿಲ್ಲಿಸಿದೆ ಮಳೆ ನೀರು ಇಂಗಿಸಲು ಸಣ್ಣ ಸಣ್ಣ ಇಂಗುಗುಂಡಿ ನಿರ್ಮಿಸಲು ಪ್ರೋತ್ಸಾಹಿಸಲು ಮುದ್ರಿಸಿದ ಅಂತಹ ಒಂದು ಕರ ಪತ್ರ ಇಲ್ಲಿದೆ.

#ಹತ್ತು_ವರ್ಷದ_ಹಿಂದಿನ_ತನಕ_ಜನಜಾಗೃತಿಗಾಗಿ_ಕರಪತ್ರ_ಮುದ್ರಿಸಿ_ಹಂಚುತ್ತಿದ್ದೆ #ಇಲ್ಲಿ_ಪೋಸ್ಟ್_ಮಾಡಿದ_ಅಂತಹ_ಕರಪತ್ರ_ನೀರು_ಇಂಗಿಸುವ_ಜನಜಾಗೃತಿ_ಕರಪತ್ರ #ಮಲೆನಾಡಿನಲ್ಲಿ_40x60_ನಿವೇಶನದಲ್ಲಿ_ಮಳೆ_ಬೀಳುವ_ಪ್ರಮಾಣ_11_ಲಕ್ಷ_ಲೀಟರ್ #ಇದನ್ನು_ಭೂಮಿಗೆ_ಇಂಗಿಸಿದರೆ_ನಿಮ್ಮ_ಬಾವಿ_ಬತ್ತಿ_ಹೋಗಲು_ಸಾಧ್ಯವೇ_ಇಲ್ಲ #ಚಿಕ್ಕದಾದ_ಮೂರು_ಅಡಿ_ಉದ್ದ_ಒಂದೂವರೆ_ಅಡಿ_ಅಗಲ_ಒಂದೂವರೆ_ಅಡಿ_ಆಳದ #ಇಂಗು_ಗುಂಡಿ_ನಿರ್ಮಾಣದ_ಕರ_ಪತ್ರಗಳು.    ಮುಂಗಾರು ಪ್ರಾರಂಭ ಆಗಿದೆ ಮಳೆ ನೀರು ಕೊಯ್ಲು ಯಾರು ಬೇಕಾದರು ಪ್ರಾರಂಭಿಸಬಹುದು ಇದೇನು ದೊಡ್ಡ ಕೆಲಸವಲ್ಲ ಆದರೆ ಇದು ನೀಡುವ ಲಾಭ ಸಣ್ಣದಲ್ಲ, ಇದು ನನ್ನ ಸ್ವಯಂ ಅನುಭವ.       40x60 ಅಡಿ ನಿವೇಶನದಲ್ಲಿ ಮಳೆ ನೀರು ಬೀಳುವ ಪ್ರಮಾಣ ಮಲೆನಾಡಿನಲ್ಲಿ ಹನ್ನೊಂದು ಲಕ್ಷ ಲೀಟರ್ ಇದನ್ನ ಭೂಮಿಗೆ ಇಂಗಿಸಿದರೆ ನಿಮ್ಮ ಬಾವಿ ನೀರು ಬತ್ತಿ ಹೋಗಲು ಸಾಧ್ಯವೇ ಇಲ್ಲ.    ನಮ್ಮ ಸಂಸ್ಥೆಯ ಉಪಯೋಗಿಸದ ಗೋಬರ್ ಗ್ಯಾಸ್ ಸ್ಥಾವರದ ಬಾವಿಯ ಕಟ್ಟಡದ ಕಲ್ಲುಗಳನ್ನು ತೆರವು ಮಾಡಿ ಅದಕ್ಕೆ ಹಂತ ಹಂತವಾಗಿ ವಿವಿಧ ಗಾತ್ರದ ಕಲ್ಲುಗಳು ಮರಳು ತುಂಬಿಸಿ ಅದಕ್ಕೆ ನಮ್ಮ ಸುಮಾರು 10 ಗುಂಟೆ ಜಾಗದ ಅಂದರೆ 11 ಸಾವಿರ ಚದರಡಿ ಪ್ರದೇಶದ ಮಳೆ ನೀರು ಇಂಗಿಸುವ ಕೆಲಸ ಕಳೆದ 10 ವರ್ಷದಿಂದ ನಿರಂತರವಾಗಿ ನಡೆದಿದೆ.    #ಕರಪತ್ರ_ಮುದ್ರಿಸಿ_ಹಂಚುತ್ತಿದ್ದ_ಹಳೇ_ಕಾಲದ_ನೆನಪು.   ...