Skip to main content

Posts

Showing posts with the label Mahamandaleshwari chennabyradevi film

4046. ಮಹಾಮಂಡಲೇಶ್ವರಿ ಚೆನ್ನ ಬೈರಾದೇವಿ ಸಿನಿಮಾ ಆಗಲಿದೆ

ಗೇರುಸೊಪ್ಪೆಯ_ಕಾಳುಮೆಣಸಿನರಾಣಿ ಚೆನ್ನಬೈರಾದೇವಿ_ಸಿನಿಮಾ_ಆಗಲಿದೆ. #Pepper_Queen_Raina_de_Pimenta.     ಈ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಗೊತ್ತಾ? ....    ದೊಡ್ಡ ಬಜೆಟ್ ಸಿನಿಮಾಗೆ ಯಾರು ಯಾರು ಹಣ ಹಾಕಲಿದ್ದಾರೆ?.....     ಗೇರುಸೊಪ್ತೆಯ ಜೈನ ರಾಣಿ ಚೆನ್ನ ಬೈರಾದೇವಿ ಆಡಳಿತಾವಧಿ ಕ್ರಿ.ಶ. 1552 ರಿಂದ 1606.  ಗೇರುಸೊಪ್ಪೆ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ #ಕಾಳುಮೆಣಸನ್ನು Black Pepper ಬೆಳೆಯಲಾಗುತ್ತಿತ್ತು.    ಇದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಾಣಿ ಚೆನ್ನ ಬೈರಾದೇವಿ ರಫ್ತು ಮಾಡುತ್ತಿದ್ದಾಗ ಆ ಕಾಳು ಮೆಣಸಿನ ವ್ಯಾಪಾರದ ಮೇಲಿನ ಅವರ ಏಕಸ್ವಾಮ್ಯ ಮತ್ತು ನಿಯಂತ್ರಣವನ್ನು ನೋಡಿ ಬ್ರಿಟಿಷರು ಮತ್ತು ಪೋರ್ಚುಗೀಸರು ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿಯವರಿಗೆ ಗೌರವದಿಂದ #ರೈನಾ_ಡಿ_ಪಿಮೆಂಟಾ Raina de Pimenta ಅಂದರೆ " ಕಾಳು ಮೆಣಸಿನ ರಾಣಿ" ಎಂದು ಬಿರುದು ನೀಡಿ ಕರೆದರು.   ಶರಾವತಿ ನದಿ ದಂಡೆಯ ಜೈನ ರಾಣಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ರಾಜ್ಯವನ್ನ ವರದಾ ನದಿ ದಂಡೆಯ #ಕೆಳದಿ_ರಾಜ_ವೆಂಕಟಪ್ಪನಾಯಕ ವಶಪಡಿಸಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ರಾಣಿ ಚೆನ್ನ ಬೈರಾದೇವಿಯನ್ನು #ಆನಂದಪುರಂ ಕೋಟೆಯಲ್ಲಿ ಬಂದಿಸಿಡುತ್ತಾರೆ.    ನಂತರ ಸಾಗರದ ...