Skip to main content

Posts

Showing posts with the label Ghattaragi Bhagamma

3477. ಘತ್ತರಗಿ ಬಾಗಮ್ಮ ತಾಯಿ

#ಘತ್ತರಗಿಯ_ಭಾಗಮ್ಮ_ದೇವಿ. #ಒಂದು_ಹಾಡು_ಸಾವಿರ_ಕಿಲೋಮೀಟರ್_ಪ್ರಯಾಣಕ್ಕೆ_ಕಾರಣವಾಯಿತು. #ಆ_ಹಾಡು_ಕೇಳಿದ_ನಂತರ_ಅಲ್ಲಿಗೆ_ಹೋಗಲೇ_ಬೇಕೆಂದು_ನಿರ್ದರಿಸಿದ್ದೆ. #ಕಲಬುರ್ಗಿ_ಜಿಲ್ಲೆಯ_ಅಪ್ಜಲ್ಪುರ_ತಾಲ್ಲೂಕಿನ_ಘತ್ತರಗಿಯಲ್ಲಿದೆ_ಬಾಗಮ್ಮ_ದೇವಾಲಯ. #ವಿಜಯನಗರ_ಪತನದ_ನಂತರ_ಕೃಷ್ಣದೇವರಾಯರ_ಕುಲದೇವತೆ_ಇಲ್ಲಿಗೆ_ಬಂದು_ನೆಲೆಸಿದಳೆಂಬ_ಸ್ಥಳಪುರಾಣ_ಇದೆ #ಇಲ್ಲಿಗೆ_ಬಂದು_ಪ್ರಾರ್ಥಿಸಿದರೆ_ಇಷ್ಟಾರ್ಥ_ನೂರಕ್ಕೆ_ನೂರು_ಸಿದ್ಧಿ_ಎಂಬ_ನಂಬಿಕೆ. #ನಿತ್ಯ_ಕನಿಷ್ಟ_ಎರೆಡು_ಸಾವಿರ_ಭಕ್ತರಿಗೆ_ದಾಸೋಹ #ಇಲ್ಲಿ_ದೇವರ_ಅರ್ಚಕರು_ಹಿಂದುಳಿದ_ವರ್ಗದ_ಮಹಿಳೆಯರು. #ganagapura #gattaragi #vijayapurakarnataka  #bagamma #afjalpura     ನಾನು ಈ ಚೌಡಿಕೆಯ ಪ್ರಕಾರದ ಸ್ಥಳ ಪುರಾಣದ ಹಾಡು ಒಂದು ಸಾವಿರಕ್ಕೂ ಹೆಚ್ಚು ಸಾರಿ ಕೇಳಿದ್ದೇನೆ.        ಉತ್ತರ ಕರ್ನಾಟಕದ ಸೊಗಡಿನ ಕನ್ನಡದಲ್ಲಿ ತಮ್ಮದೇ ಸಂಪ್ರದಾಯಿಕ ವಾದ್ಯದೊಂದಿಗೆ ಕಲಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಘತ್ತರಗ ಎಂಬ ಊರಿನ ಬಾಗಮ್ಮ ತಾಯಿಯ (ಭಾಗ್ಯವಂತೆ ದೇವಿಯ) ಸ್ಥಳ ಪುರಾಣದ ಕಥೆ ಹೇಳುವು ಹಾಡು ಇದು.    ಕಾಮೆಂಟ್ ನಲ್ಲಿರುವ  ಲಿಂಕ್ ಕ್ಲಿಕ್ ಮಾಡಿ ಈ ಹಾಡು ಕೇಳ ಬಹುದು.      ವಿಜಯನಗರದ ಅರಸರ ಕುಲದೇವತೆ ಭಾಗ್ಯವತಿ ವಿಜಯನಗರದ ಸಿರಿ ಸಮೃದ್ಧಿಗೆ ಕಾರಣಳಾದ ದೇವತೆ.    ಕೃಷ್ಣ...