#ನಾನು_ಹೆಚ್ಚು_ಇಷ್ಟ_ಪಡುವ_ಅರವಿಂದ_ಚೊಕ್ಕಾಡಿ #ಇವರ_ಪುತ್ರ_ಪ್ರಣಯನ_ಉಪನಯನ #ಇವರು_ಬರೆದ_ಪುಸ್ತಕ_ಇಲ್ಲದ_ತೀರದಲ್ಲಿ_ಓದಿ_ಇವರನ್ನ_ಅಥ೯_ಮಾಡಿಕೊಂಡವನು_ನಾನು #ನನ್ನ_ಮೊದಲ_ಕಾದಂಬರಿ_ಬೆಸ್ತರ_ರಾಣಿ_ಚಂಪಕಾಗೆ_ವಿಮರ್ಷೆ_ಬರೆದು_ಬೆನ್ನು_ತಟ್ಟಿದವರು #ನನ್ನ_ಎರಡನೆ_ಪುಸ್ತಕ_ಕಥಾ_ಸಂಕಲನಕ್ಕೆ_ಮುನ್ನುಡಿ_ಬರೆದವರು #ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್_ನನ್ನ_ಎರೆಡೂ_ಪುಸ್ತಕದ_ಅವಲೋಕನ_ಕಾರ್ಯಕ್ರಮ_ಆಯೋಜಿಸಿದಾಗ #ಅರವಿಂದ_ಚೊಕ್ಕಾಡಿ_ಆಗಮಿಸಿ_ಅವಲೋಕನ_ಮಾಡಿದವರು ಅರವಿಂದ ಚೊಕ್ಕಾಡಿ ಅಂಕಣಕಾರರು, ವಿಮರ್ಶಕರು, ಶಿಕ್ಷಣ ತಜ್ಞರು ವಿಶೇಷವಾಗಿ ಮಹಾತ್ಮಾ ಗಾಂಧಿ ಅನುಯಾಯಿಗಳು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ವಿಶೇಷ ತರ್ಕ ಮಾಡುವ ಜ್ಞಾನಿಗಳು ಅಷ್ಟೇ ಅಲ್ಲ #ತಾ೦ಟಿದರೆ_ಬಿಡುವುದಿಲ್ಲ ಎಂಬ ಅವರದ್ದೇ ಘೋಷಣೆ ಅವರನ್ನು ಸುಖಾ ಸುಮ್ಮನೆ ಕೆರಳಿಸಿದರೆ ಬಿಡುವುದಿಲ್ಲ. ಹಾಗಂತ ಇವರ ಚರ್ಚೆ ಹೋರಾಟ ಯಾರ ವಿರುದ್ದವಾಗಿ ವೈಯಕ್ತಿಕವಾಗಿ ಇರುವುದಿಲ್ಲ ಅದು ವಿಷಯ ಆದಾರಿತ. ನಾನು ಪ್ರತಿ ನಿತ್ಯ ಇವರ ಪೋಸ್ಟ್ ನೋಡದೇ ಇರುವುದಿಲ್ಲ ಅನಿವಾಸಿ ಭಾರತೀಯರಾದ ವಿಚಾರವಾದಿ #ಶಾಂತರಾಮ_ಹೆಗಡೆ_ಕಟ್ಟಾ ಮತ್ತು #ಅರವಿಂದಚೊಕ್ಕಾಡಿ ಅವರ ಬಿಸಿ ಬಿಸಿ ಚರ್ಚೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುತ್ತದೆ ಒಮ್ಮೆ ಶಾಂತಾರಾಮ ಹೆಗಡೆ ಕಟ್ಟಾ ನನ್ನ ಅತಿಥಿ ಆದಾಗ ಅವರ ಸಂದರ್ಶನ ಮಾಡಿದ್ದಾಗ ಅವರಿಗೆ...