Skip to main content

Posts

Showing posts with the label Best Wishes ro Rishi Sonak For electing prime minister ofEngland

Blog number 916. ಕನ್ನಡಿಗ ಇನ್ಪೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ನಾರಾಯಣ ಮೂರ್ತಿ ದಂಪತಿಗಳ ಅಳಿಯ ರಿಷಿ ಸುನಾಕ್ ಇಂಗ್ಲೇಂಡ್ ನ ಪ್ರದಾನಿ ಆಯ್ಕೆಯ ಅಂತಿಮ ಸುತ್ತಿನಲ್ಲಿದ್ದಾರೆ, ಭಾರತೀಯ ಮೂಲದ ಹಾಲಿ ಇಂಗ್ಲೇಂಡ್ ದೇಶದ ಪ್ರಜೆಯಾದ ರಿಷಿ ಸುನಾಕ್ ಇಂಗ್ಲೆಂಡ್ ಪ್ರದಾನಿ ಆಗಲಿ ಎಂದು ಹಾರೈಸೋಣ, ಅಲ್ಲಿನ ಪ್ರದಾನಿ ಆಯ್ಕೆಯ ಅಂತಿಮ ಹಂತಗಳ ಬಗ್ಗೆ ಅಲ್ಲಿನ ಹ್ಯಾಂಪ್ಶೈರ್ ನಿವಾಸಿ ಪ್ಲೀಟ್ ಟವನ್ ಕೌನ್ಸಿಲ್ ನ ಮಾಜಿ ಕಾರ್ಪೋರೇಟ್ ರ್ ಗೆಳೆಯ ಕುಮಾರ್ ಕುಂಠಿಕಾನಮಠ ಬರೆದಿದ್ದಾರೆ ಓದಿ

#ಇನ್ಪೋಸಿಸ್_ನಾರಾಯಣಮೂರ್ತಿಯವರ_ಅಳಿಯ_ರಿಷಿಸುನಾಕ್_ಇಂಗ್ಲೇಂಡಿನ_ಪ್ರದಾನಿ_ಆಗುತ್ತಾರಾ? #ಈ_ಬಗ್ಗೆ_ಅಲ್ಲಿನ_ಕನ್ನಡಿಗ #ಕುಮಾರ್_ಕುಂಟಿಕಾನಮಠ #ಲಂಡನ್_ಹ್ಯಾಂಪ್_ಶೈರ್_ಪ್ಲೀಟ್_ಟವನ್_ಕೌನ್ಸಿಲ್_ಮಾಜಿ_ಕಾರ್ಪೊರೇಟರ್ #ಬರೆದ_ಪೋಸ್ಟ್_ಅತ್ಯುತ್ತಮ_ಮಾಹಿತಿ. #ರಿಷಿ_ಸೋನಾಕ್_ಇಂಗ್ಲೇಂಡಿನ_ಪ್ರದಾನಿ_ಆಗಲಿ_ಎಂದು_ಹಾರೈಸೋಣ. ಇನ್ನು ಮುಂದಿನ ಸುತ್ತುಗಳು ಕುತೂಹಲ ದಾಯಕ ..ಮುಂದಿನ ಸುತ್ತುಗಳಲ್ಲಿ ಹೇಗೆ ರಿಷಿ ಸುನಾಕ್ ರವರು ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂಬುದು ಅವರನ್ನು ಗೆಲುವಿನ ಗೆರೆಯನ್ನು ದಾಟಿಸುತ್ತದೆ..ಉದಾಹರಣೆಗೆ ಕೆಲವೊಬ್ಬ ನಾಯಕರಿಗೆ ರಿಷಿ ಸುನಾಕ್ ರವರು ಗೆದ್ದು ಬಂದರೆ ಅವರ ಕ್ಯಾಬಿನೆಟ್ ನಲ್ಲಿ ಯಾವ ಜವಾಬ್ದಾರಿ ಸಿಗಬಹುದು ಎಂದು ಒಂದು ಸೂಚನೆ ಸಿಕ್ಕಿದರೆ ಆ ನಾಯಕ ಮತ್ತಷ್ಟು ತನ್ನ ಬೆಂಬಲಿಗ ಸಂಸದರನ್ನು ರಿಷಿ ಯವರಿಗೆ ಬೆಂಬಲಿಸ ಬಹುದು ...ಬೋರಿಸ್ ಜಾನ್ಸನ್ ರವರು ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ರಿಷಿ ಪ್ರಧಾನಿ ಯಾದರೆ ತಡೆಯಬಹುದೆಂಬ ಸಂಶಯ ಬಂದರೆ ಬೋರಿಸ್ ರವರ ಬೆಂಬಲಿಗ ಸಂಸದರು ಬೇರೆಯವರನ್ನು ಕೂಡ ರಿಷಿಗೆ ಮತ ಕೊಡದಂತೆ ತಡೆಯ ಬಹುದು ..ಹೀಗೆ ಅವರವರ ಲಾಭಕ್ಕೆ ಕೊನೆಯಲ್ಲಿ ಛೆ ಭಾರತದಿಂದ ಬಂದು ನಮ್ಮ ದೇಶವನ್ನು ಆಳುತ್ತಿದ್ದಾರಲ್ಲ ಎಂಬ ಒಂದು ವಿಚಾರ ಒಳ ಹೊಕ್ಕರೆ ಸಂಸದರು ಬೆಂಬಲಿಸದೆ ಇರಬಹುದು ..ಇಷ್ಟೆಲ್ಲ ಆಗಿ ಕೇವಲ ಎರಡೇ ಜನ ಕಣಕ್ಕೆ ಉಳಿದರೆ ಆಮೇಲೆ 2 ಲಕ್ಷ ಪಾರ್ಟಿ ಸದಸ್ಯ...