* ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಮಾರಾಟಕ್ಕೆ ಇದೆ
1.ಜೋಗ ಜಲಪಾತ ದುಬೈ ಶೆಟ್ಟರಿಗೆ ಮಾರಾಟದ ಒಂದು ಹಂತದ ಮಾತುಕತೆ ನಡೆದಿದೆ.
2. ಹೆಚ್ಚುವರಿ ಜಲ ವಿದ್ಯುತ್ ಯೋಜನೆಗಾಗಿ ಅನೇಕರು ಪ್ರಯತ್ನಿಸುತ್ತಿದ್ದಾರೆ.
3. ಇಡೀ ರಾಜ್ಯಕ್ಕೆ ವಿದ್ಯುತ್ ಗಾಗಿ ನವೀಕರಣ, ದುರಸ್ತಿ ಅಂತ ಹಣದ ವಹಿವಾಟು ವಷ೯೦ಪ್ರತಿ ವಿನಿಯೋಗ ಆಗುತ್ತಿದೆ.
4. ಶರಾವತಿ ನದಿ ದಂಡೆಯ ಮರಳು ಮತ್ತು ಅದರ ಮಾಫಿಯಾ ಪ್ರತಿವಷ೯ ಹಲವು ಕೋಟಿ ಮೌಲ್ಯದ್ದು.
5. ಈಗ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 12 ಸಾವಿರ ಕೋಟಿಯ ಯೋಜನೆ.
Comments
Post a Comment