Blog number 2086.ಶಿವಮೊಗ್ಗದ ರೆಡ್ ಕ್ರಾಸ್ ಸಂಸ್ಥೆಯ ಸಂಜೀವಿನಿ ಬ್ಲಡ್ ಬ್ಯಾಂಕ್ ಹೃದಯವೇ ಆಗಿರುವ ಜಿಲ್ಲೆಯ ಅದ್ವಿತಿಯ 116 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ರಕ್ತದಾನಿ ಆಗಲು ಕಾರಣ ಮತ್ತು ಪ್ರೇರಣೆ ಆದ ಕಥೆ
#ಭಾಗ_1
https://youtu.be/unen74lL1UM?feature=shared
#ಶಿವಮೊಗ್ಗದ_ಯುವಕ_ರಕ್ತದಾನಿ_ಆದ_ಕಥೆ
#ತನ್ನ_ತಾಯಿಗಾಗಿ_ರಕ್ತಕ್ಕಾಗಿ_ಹುಡುಗಾಟ
#ಶಿನಮೊಗ್ಗದ_ಶ್ರೀನಿಧಿ_ಬಟ್ಟೆ_ಅಂಗಡಿಯವರ_ಮರೆಯಲಾರದ_ರಕ್ತದಾನದ_ಸೇವೆ
#ಶ್ರೀನಿದಿ_ಬಟ್ಟೆ_ಅಂಗಡಿ_ಗೋಪಿ_ವೃತ್ತದ_ಮಾಲಿಕರ_ಪ್ರೇರಣೆ
#ಈವರೆಗೆ_116_ಯುನಿಟ್_ರಕ್ತದಾನ_ಮಾಡಿ_ಜಿಲ್ಲೆಯ_ಅದ್ವಿತಿಯ_ಸಾದಕರಾಗಿರುವ
#ಧರಣೇಂದ್ರ_ದಿನಕರ್_ಶಿವಮೊಗ್ಗದ_ರೆಡ್_ಕ್ರಾಸ್_ಸಂಸ್ಥೆಯ_ಸಂಜೀವಿನಿ_ಬ್ಲಡ್_ಬ್ಯಾಂಕಿನ
#ಹೃದಯವಾಗಿ_ನಿರಂತರ_ಸೇವಾ_ಕಾಯ೯ದಲ್ಲಿ_ಮುಂದುವರಿದಿದ್ದಾರೆ.
#ಇವರ_ಕುಟುಂಬ_ಸ್ವಾತಂತ್ರ್ಯಹೋರಾಟಗಾರರದ್ದು
#ಶಿವಮೊಗ್ಗದ_ಪ್ರತಿಷ್ಟಿತ_NES_ಸಂಸ್ಥೆ_ಸ್ಥಾಪಕ_ತಂಡದವರು
#ಶಿವಮೊಗ್ಗದ_ಗಾಂಧಿ_ಬಜಾರಿನ_ಮೂರು_ತಲೆಮಾರಿನ_ದಿನಕರ_ಮೆಟಲ್_ಸ್ಟೋರ್_ಇವರ_ವಂಶದ್ದು
#ನಮ್ಮ_ಕೃಷ್ಣ_ಸರಸ_ಕಲ್ಯಾಣಮಂಟಪದಲ್ಲಿ_2016ರಲ್ಲಿ_892_ಯುನಿಟ್_ರಕ್ತದಾನ_ಮಾಡಿಸಿದ್ದು
#ಇವತ್ತಿಗೂ_ಮುರಿಯದ_ದಾಖಲೆ_ಅಂತೆ_ಇದು_ನನಗೂ_ಹೆಮ್ಮೆಯ_ಸಾಧನೆ.
(ನಾಳೆ ಮುಂದಿನ ಭಾಗದಲ್ಲಿ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಶಿವಮೊಗ್ಗಕ್ಕೆ ಬಂದ ಕಥೆ)
Comments
Post a Comment