#ಯುಗಾದಿ_ಕ್ರೋದಿ_ಸಂವತ್ಸರದ_ಶುಭಾಷಯಗಳು
#ಯುಗ_ಯುಗಾದಿ_ಕಳೆದರೂ_ಯುಗಾದಿ_ಮರಳಿ_ಬರುತ್ತಿದೆ
#ಪ್ರತಿ_ಸಂವತ್ಸರಕ್ಕೊಂದು_ಹೆಸರು
#ಚಾತಕ_ಫಲ_ರಾಶಿ_ಫಲ_ಮಳೆ_ಬೆಳೆ_ಹೇಳುವ_ಪಂಚಾಂಗ
#ನಿರ್ದಿಷ್ಟ_ದಿನ_ಗ್ರಹಣ_ನಿತ್ಯ_ಸೂರ್ಯೋದಯ_ಸೂರ್ಯಾಸ್ಥಗಳ_ಸಮಯ
#ಮುಂಗಾರು_ಮಳೆ_ಪ್ರಾರಂಭ_ಅಂತ್ಯ_ಪ್ರತಿ_ಮಳೆಗೆ_ಮಳೆನಕ್ಷತ್ರ.
#ನಿಖರವಾಗಿ_ಹೇಳುವ_ಪಂಚಾಂಗಗಳು
#ಇದು_ಸಾವಿರಾರು_ವರ್ಷದ_ಹಿಂದಿನ_ಭಾರತೀಯ_ಖಗೋಳ_ಶಾಸ್ತ್ರಜ್ಞರ_ಸಂಶೋದನೆ.
#ನಾನು_ಖರೀದಿಸಿ_ಪ್ರತಿ_ಯುಗಾದಿಗೆ_ಪೂಜಿಸುವುದು_ಮೈಸೂರಿನ_ಒಂಟಿಕೊಪ್ಪಲು_ಪಂಚಾಂಗ
#ಇದರಲ್ಲಿ_ನಮ್ಮ_ಊರಿನ_ವರಸಿದ್ದಿ_ವಿನಾಯಕ_ದೇವರ_ರಥೋತ್ಸವದ_ದಿನ_ನಮೂದಿಸುತ್ತಾರೆ
#ಮುಂದಿನ_19ನೇ_ವರ್ಷದ_ರಥೋತ್ಸವ_2025ರ_ಫೆಬ್ರುವರಿ_1ನೇ_ತಾರೀಖು_ಶನಿವಾರ
#ಕುಂದಚತುರ್ಥಿಯಂದು_ನಡೆಯಲಿದೆ.
https://youtu.be/q6iBgslu0uQ?feature=shared
ಈಗಿನ 2024ರ ಏಪ್ರಿಲ್ 9ರ ಯುಗಾದಿ ಹಬ್ಬದ ದಿನದಂದು ಶುಭಾಷಯ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಯೋಚಿಸಿದಾಗ ನಮ್ಮ ಪೂರ್ವಿಕರ ಜ್ಞಾನ ಸರ್ವಶ್ರೇಷ್ಟವಾಗಿತ್ತು ಅನ್ನುವುದರಲ್ಲಿ ಅನುಮಾನವಿಲ್ಲ.
#ಯುಗಾದಿ_ಕ್ರೋದಿ_ಸಂವತ್ಸರದ_ಶುಭಾಷಯಗಳು.
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ...ಪ್ರತಿ ಸಂವತ್ಸರಕ್ಕೊಂದು ಹೆಸರು ಚಾತಕ ಫಲ ರಾಶಿ ಫಲ ಮಳೆ ಬೆಳೆ ಹೇಳುವ ಪಂಚಾಂಗ
ನಿರ್ದಿಷ್ಟ ದಿನ ಗ್ರಹಣ ನಿತ್ಯ ಸೂರ್ಯೋದಯ ಸೂರ್ಯಾಸ್ಥಗಳ ಸಮಯ, ಮುಂಗಾರು ಮಳೆ ಆರಂಭ ಅಂತ್ಯ,ಪ್ರತಿ ಮಳೆಗೆ ಮಳೆನಕ್ಷತ್ರ ನಿಖರವಾಗಿ ಹೇಳುವ ಪಂಚಾಂಗ ಇದು ಸಾವಿರಾರು ವರ್ಷದ ಹಿಂದಿನ ಭಾರತೀಯ ಖಗೋಳ ಶಾಸ್ತ್ರಜ್ಞರ ಸಂಶೋದನೆ.
ನಾನು ಪ್ರತಿ ವರ್ಷ ಖರೀದಿಸಿ ಯುಗಾದಿ ದಿನ ಪೂಜೆ ಮಾಡುವುದು ಮೈಸೂರಿನ #ಒಂಟಿಕೊಪ್ಪಲು ಪಂಚಾಂಗ ಈ ಪಂಚಾಂಗದಲ್ಲಿ ನಮ್ಮ ಊರಿನ #ವಿನಾಯಕ ಸ್ವಾಮಿ ರಥೋತ್ಸವ ಜಾತ್ರೆ ದಿನಾಂಕ ಪ್ರಕಟವಾಗುತ್ತದೆ.
ಮುಂದಿನ 19 ವರ್ಷದ ನಮ್ಮ ಊರಿನ ಜಾತ್ರೆ ರಥೋತ್ಸವ ದಿನಾಂಕ 1 - ಫೆಬ್ರುವರಿ-2025 ಶನಿವಾರ ಕುಂದಚತುರ್ಥಿಯಲ್ಲಿ ನಡೆಯಲಿದೆ.
. ಪ್ರತಿ ವರ್ಷದಲ್ಲಿ ಯುಗಾದಿ - ಚೌತಿ ಮತ್ತು ದೀಪಾವಳಿ ಹಬ್ಬದಲ್ಲಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್, ಮಲ್ಲಿಕಾ ವೆಜ್, ಚಂಪಕ ಪ್ಯಾರಾಡೈಸ್ ನಾನ್ ವೆಜ್, ಕೃಷ್ಣ ಸರಸ ಕನ್ವೆನ್ಷನ್ ಹಾಲ್, ವಿಕ್ಟೋರಿಯಾ ಕಾಟೇಜ್ ಮತ್ತು ನಮ್ಮ ಕೃಷಿ ಭೂಮಿಯಲ್ಲಿ ಶ್ರಮಿಸುವ ಸಹಕರಿಸುವವರಿಗಾಗಿ ನಮ್ಮ ಕಲ್ಯಾಣ ಮಂಟಪದಲ್ಲಿ ಹೋಳಿಗೆಯನ್ನು ಹೈಜೆನಿಕ್ ಆಗಿ ತಯಾರಿಸಿ ಪ್ಯಾಕ್ ಮಾಡಿ ತುಪ್ಪದ ಜೊತೆ ತಲುಪಿಸುತ್ತೇವೆ, ಇದನ್ನು ತಯಾರಿಸಲು ಶಿವಮೊಗ್ಗದ ಖ್ಯಾತ ಬಾಣಸಿಗರಾದ ನಿದಿಗೆ ಮಂಜಣ್ಣ ತಂಡ ಬರುತ್ತದೆ.
ಹೋಳಿಗೆಯೇ ನೀಡಲು ಅದಕ್ಕೊಂದು ಕಾರಣವೂ ಇದೆ, ಹೀಗೆ ಹಬ್ಬದ ಹೋಳಿಗೆ ನಿರಂತರವಾಗಿ ದೇವರ ಕೃಪೆಯಿಂದ ನಡೆದಿದೆ ಜನರ ಬಾಯಿ ಸಿಹಿ ಮಾಡುವುದು ಮಂಗಳ ಕಾರ್ಯವೂ ಆಗಿದೆ.
ಮತ್ತೊಮ್ಮೆ ಕ್ರೋದಿ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು.
Comments
Post a Comment