Blog number 2061., ಆನಂದಪುರಂನ ಅಸ್ಮಿತೆ ವೇದಾನಾರಾಯಣ ಭಟ್ಟರ ಬಗ್ಗೆ ಅವರ ಕಿರಿಯ ಪುತ್ರ ಕೆ.ವಿ.ಸುರೇಶರಿಂದ ನೆನಪುಗಳು ಭಾಗ-4
#ಅತ್ಯುತ್ತಮ_ಸಾಧನೆ_ಮಾಡಲು
#ಅತ್ಯುತ್ತಮ_ಸಲಹೆಗಾರರು_ಇರಲೇ_ಬೇಕು
#ನಮ್ಮ_ಊರಿನ_ವಿದ್ಯಾಮಂತ್ರಿ_ಆಗಿದ್ದ_ಬದರಿನಾರಾಯಣ_ಅಯ್ಯಂಗಾರರು
#ನಮ್ಮ_ಊರಿನ_ವೇದನಾರಾಯಣ_ಭಟ್ಟರ_ಸಲಹೆ_ಪಡೆಯುತ್ತಿದ್ದರು.
#ಅವರ_ಕಿರಿಯ_ಪುತ್ರ_ಕೆ_ವಿ_ಸುರೇಶರ_ಸಂದರ್ಶನ_ಭಾಗ_4
https://youtu.be/n9Qd4HBCxcY?feature=shared
ನಾನು 5-6 ನೇ ತರಗತಿಯಲ್ಲಿರುವಾಗಲೇ ನನ್ನ ತಂದೆ ವೇದನಾರಾಯಣ ಭಟ್ಟರ ಮನೆಯಿಂದ ರಾಮಾಯಣ - ಮಹಾಭಾರತ ಮತ್ತು ಕುವೆಂಪು ಅವರ ಪುಸ್ತಕಗಳನ್ನು ತಂದು ಅದನ್ನು ಓದಲು ಕೊಡುತ್ತಿದ್ದರು.
ಇದು ನನಗೆ ಬಾಲ್ಯದಲ್ಲೇ ಪುಸ್ತಕ ಓದುವ ಹವ್ಯಾಸಕ್ಕೆ ಕಾರಣವಾಯಿತು, ವೇದ ನಾರಾಯಣ ಭಟ್ಟರ ಮನೆಯಲ್ಲಿ ಅಷ್ಟೆಲ್ಲ ಅಪೂರ್ವ ಪುಸ್ತಕ ಭಂಡಾರ ಆ ಕಾಲದಲ್ಲಿತ್ತು.
Comments
Post a Comment