#ಪ್ರಖ್ಯಾತ_ಯುಗಳ_ಜೈನ_ದಿಗಂಬರ_ಮುನಿಗಳಾದ
#ಶ್ರೀ_108_ಅಮರಕೀರ್ತಿ_ಮಹಾರಾಜರ_ಶ್ರೀ_108_ಅಮೋಘಕೀರ್ತಿ_ಮಹಾರಾಜರ
#ಪಾದಸ್ಪರ್ಶದಿಂದ_ನಮ್ಮ_ಶ್ರೀಕೃಷ್ಣಸರಸ_ಕನ್ವೆನ್ಷನ್_ಹಾಲ್_ಪಾವನವಾಯಿತು.
ಜೈನ ದಿಗಂಬರ ಮುನಿಗಳಲ್ಲಿ ಯುಗಳ ಮುನಿಗಳೆಂದೇ ಪ್ರಖ್ಯಾತರಾದ ಶ್ರೀ 108 ಅಮರಕೀರ್ತಿ ಮಹಾರಾಜರು ಮತ್ತು ಶ್ರೀ 108 ಅಮೋಘಕೀರ್ತಿ ಮಹಾರಾಜರು ಕಾರ್ಕಳದ ವೇಣೂರಿನ ಮೂರನೇ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಹೊಂಬುಜ ಮಠ ಮಾರ್ಗವಾಗಿ ಸೊಂದಾ ಆಕಲಂಕ ಪೀಠದಲ್ಲಿನ ಶಿಲಾನ್ಯಾಸದಲ್ಲಿ ಭಾಗವಹಿಸಿ ವರೂರು ಹುಬ್ಬಳ್ಳಿ ಮಾರ್ಗವಾಗಿ ಪೂನಾ ತೆರುಳುವ ಮಾಗ೯ದಲ್ಲಿ ದಿನಾಂಕ 3 - ಏಪ್ರಿಲ್-2024ರ ಬುಧವಾರ ಮುನಿವರ್ಯರು ಆಹಾರ ಸೇವನೆಗಾಗಿ
ಅವರ ಪಾದ ಸ್ಪರ್ಶದಿಂದ ನಮ್ಮ ಸಂಸ್ಥೆ ಪಾವನವಾಯಿತು ಅದೇ ಸಂದರ್ಭದಲ್ಲಿ ನನ್ನ ಸಹೋದರ ನಾಗರಾಜರ ಆರೋಗ್ಯ ಏರುಪೇರಿನಿಂದ ನಾನು ಅವರನ್ನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದೆ.
Comments
Post a Comment