#ನನ್ನ_ಪ್ರೀತಿಯ_ಶಂಭೂರಾಮನ_ಎಳನೀರು_ಸಮಾರಾದನೆ
#ಈ_ವರ್ಷದ_ಬೇಸಿಗೆ_ತುಂಬಾ_ಕಠಿಣ
#ನಲವತ್ತು_ಡಿಗ್ರಿ_ಉಷ್ಣಾಂಶ_ದಾಟುತ್ತಿದೆ
#ರಾಟ್_ವೀಲರ್_ತಳಿಗಳು_ಮೈನಸ್_ಡಿಗ್ರಿ_ಉಷ್ಣಾಂಶದಲ್ಲಿ_ಬದುಕುವ_ಪ್ರಾಣಿಗಳು
#ಇವತ್ತು_ನಾನೊಂದು_ಶಂಭೂರಾಮ_ಒಂದು_ಎಳನೀರು_ಕುಡಿದೆವು
https://youtu.be/m0u29QSVbu8?feature=shared
ಶಂಭೂರಾಮ ಇವತ್ತು ನಾನು ವಿಪರೀತ ದಗೆಯಿಂದ ಬಳಲಿದ್ದರಿಂದ ಏಳನೀರು ಕುಡಿಯುವ ತಯಾರಿ ನಡೆಸಿದಾಗ ತನಗೂ ಬೇಕು ಎಂಬ ಬೇಡಿಕೆ ದಾಖಲಿಸಿದ.
ನನಗೆ ಗ್ಯಾರಂಟಿ ಇರಲಿಲ್ಲ ಆದರೂ ಪರಿಶೀಲಿಸಲು ಅವನಿಗೊಂದು ಎಳನೀರು ಕುಡಿಯಲು ನೀಡಿದರೆ ಶಂಭೂರಾಮ ಎಳನೀರು ಪೂರ್ತಿ ಕುಡಿದ.
Comments
Post a Comment