#ಶ್ರೀವರಸಿದ್ದಿ_ವಿನಾಯಕ_ದೇವರಿಗೆ_ರಂಗಪೂಜೆಯೊಂದಿಗೆ
#ನಮ್ಮೂರ_ಶ್ರೀವರಸಿದ್ದಿ_ವಿನಾಯಕ_ದೇವರ_ಜಾತ್ರೆ_ಸಮಾಪ್ತಿ
#ಮುಂದಿನ_19ನೇ_ವರ್ಷದ_ಜಾತ್ರೆ_2025ರಲ್ಲಿ
#ಮುಂದಿನ_ಏಪ್ರಿಲ್_ತಿಂಗಳಲ್ಲಿ_ದೇವಾಲಯದ_ಪುನರ್_ಪ್ರತಿಷ್ಟಾಪನಾ_ಅಷ್ಟಬಂದ_ಬ್ರಹ್ಮಕಲಶ_ನೆರವೇರಲಿದೆ.
https://youtu.be/98QCNBGu804?feature=shared
ನಮ್ಮ ಊರಿನ ಶ್ರೀವರಸಿದ್ದಿ ವಿನಾಯಕ ದೇವರ 18 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳು ದಿನಾಂಕ 12 - ಪೆಬ್ರವರಿ - 2024 ಸೋಮವಾರದಿಂದ ದಿನಾಂಕ 14-ಫೆಬ್ರುವರಿ-2024 ಬುಧವಾರದವರೆಗೆ ವಿಜೃಂಬಣೆಯಿಂದ ನಡೆಯಿತು.
ಇವತ್ತು ಸಂಜೆ ಶ್ರೀದೇವರಿಗೆ ಭಕ್ತಿಪೂರ್ವಕವಾಗಿ #ರಂಗ_ಪೂಜೆ ಸಮರ್ಪಣೆಯೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವ ಸಮಾಪ್ತಿಯಾಯಿತು.
Comments
Post a Comment