https://youtu.be/kO70qIQxc-I?feature=shared
#ನಮ್ಮ_ಊರ_ಜಾತ್ರೆ_ಝಲಕುಗಳು
#ರಥೋತ್ಸವದ_ಹಿಂದಿನ_ದಿನ_ಹಯಗ್ರೀವ_ಪ್ರಸಾದ
#ವರಸಿದ್ದಿ_ವಿನಾಯಕನಿಗೆ_ನನ್ನಿಂದ_ಹಯಗ್ರೀವ_ತಯಾರಿಸಿ_ಅರ್ಪಿಸುವ_ಹರಕೆ
#ನನ್ನ_ಪತ್ನಿಯ_ಹರಕೆ_ಈಡೇರಿಸಿದೆ
ಕಡಲೆ ಬೇಳೆ, ಬೆಲ್ಲ, ತೆಂಗಿನತುರಿ, ಗೋಡಂಬಿ, ದ್ರಾಕ್ಷಿ ಮತ್ತು ಶುದ್ದ ತಪ್ಪದಿಂದ ಹಯಗ್ರೀವ ತಯಾರಿಸುತ್ತಾರೆ ಇದು ಗಣಪತಿಗೆ ಮತ್ತು ಈಶ್ವರನಿಗೆ ಅತಿ ಹೆಚ್ಚು ಇಷ್ಟ ಎಂಬ ನಂಬಿಕೆ ಇದೆ.
ಈ ವರ್ಷ 18 ನೇ ವರ್ಷದ ರಥೋತ್ಸವ ನನ್ನ ಪತ್ನಿ ನನ್ನಿಂದ ಹಯಗ್ರೀವ ದೇವರಿಗೆ ಅರ್ಪಿಸುವ ಹರಕೆ ಹೊತ್ತಿದ್ದಳು ಆದ್ದರಿಂದ ರಥೋತ್ಸವದ ಹಿಂದಿನ ದಿನ ದೇವಾಲಯದ ಹೋಮ ಧ್ವಜಾರೋಹಣ ಮುಗಿಸಿ ಬಂದವನು ಪುನಃ ಸ್ನಾನ ಮಾಡಿ ಹಯಗ್ರೀವ ತಯಾರಿಸಿದೆ.
Comments
Post a Comment