#ಗೌರಿಲಂಕೇಶ್
#ಹತ್ಯೆ_ಆಗಿ_ಇವತ್ತಿಗೆ_7_ವರ್ಷ
#ಗೌರಿ_ಹುಟ್ಟಿದ್ದು_ಶಿವಮೊಗ್ಗದ_ಮೆಗಾನ್_ಆಸ್ಪತ್ರೆಯಲ್ಲಿ
#ಲಂಕೇಶರು_ಶಿವಮೊಗ್ಗದ_ಸಹ್ಯಾದ್ರಿ_ಕಾಲೇಜಿನಲ್ಲಿ_ಉಪನ್ಯಾಸಕರಾಗಿದ್ದರು.
#Lankeshpatrike #Gowrilankesh #Press #Shivamogga #Righttospeech #Newspaper #Journalism
ಏಳು ವರ್ಷದ ಹಿಂದೆ ಆ ದಿನ ಬರೆದ ಶ್ರದ್ಧಾಂಜಲಿ ಲೇಖನ ಇನ್ನೊಮ್ಮೆ...
#ಶ್ರದ್ದಾ೦ಜಲಿಗಳು#
#ಗೌರಿಲಂಕೇಶ್ ಶಿವಮೊಗ್ಗ ಜಿಲ್ಲೆಯವರು, ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಸಮೀಪದ ಕೊನಗನಳ್ಳಿ ತಂದೆ ಲಂಕೇಶ್ ರ ಹುಟ್ಟೂರು ಇವರ ತಾಯಿ ಇ೦ದಿರಾ.
ಗೌರಿಲಂಕೇಶ್ ಹುಟ್ಟಿದ್ದು ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ.
ಬರಹಗಾರರು, ವಿಚಾರವಾದಿಗಳು ಹಾಗೂ ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕರು ಆಗಿದ್ದ ಇವರನ್ನ ಇವತ್ತು(5-ಸೆಪ್ಟೆಂಬರ್ - 2018) ಪಿಸ್ತೂಲಿನಿಂದ ಗುಂಡು ಹಾರಿಸಿ ಅವರ ನಿವಾಸದಲ್ಲಿಯೇ ಹತ್ಯೆಮಾಡಿದ್ದಾರೆ.
#DEEP CONDOLENCES
#Gowri_lankesh famous writer and Intellectual, editor of Kannada weekly GOWRI LANKESH shot dead today,she was born in Meghan hospital of Shimoga.
doughter of Famous writer,film director Lankesh and Indira of Shimoga.
Comments
Post a Comment