#ಡಾಕ್ಟರ್_ಪ್ರೀತಮರ_ನೂತನ_ಉಧ್ಯಮಕ್ಕೆ_ಶುಭ_ಹಾರೈಕೆಗಳೊಂದಿಗೆ.....
#ಶಿವಮೊಗ್ಗದ_ಮೊದಲ_ಡಯಾಬಿಟಿಕ್_ಸುಸಜ್ಜಿತ_ಆಸ್ಪತ್ರೆ.
#ರಾಷ್ಟ್ರೀಯ_ಹೆದ್ದಾರಿಯಲ್ಲಿ_ದ್ವಾರಕಾ_ಕಲ್ಯಾಣ_ಮಂಟಪದ_ಪಕ್ಕದಲ್ಲಿದೆ
#ಪ್ರಸಿದ್ಧ_ವೈದ್ಯರಾದ_ಡಾಕ್ಟರ್_ಪ್ರೀತಮ್_ಮಾಲಿಕತ್ವದಲ್ಲಿ
#ಐಲೆಟ್ಸ್_ಡಯಾಬಿಟಿಸ್_ಹಾಸ್ಪಿಟಲ್
ಶಿವಮೊಗ್ಗ ಜಿಲ್ಲಾ ಕೇಂದ್ರ ಮೆಡಿಕಲ್ ಹಬ್ ಆಗಿದೆ. ಅನೇಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲಿದೆ, ಸರ್ಕಾರಿ ಮತ್ತು ಖಾಸಾಗಿ ವೈದ್ಯಕೀಯ ಆಸ್ಪತ್ರೆಗಳು, ಆಯುರ್ವೇದ ಆಸ್ಪತ್ರೆಗಳು, ನರ್ಸಿಂಗ್ ಕಾಲೇಜುಗಳು, ಪ್ಯಾರಾ ಮೆಡಿಕಲ್ ತರಬೇತಿ ಕೇಂದ್ರಗಳು, ಆಸ೦ಖ್ಯಾ ಲ್ಯಾಬ್ ಗಳು ಹಾಗೂ ಮೆಡಿಕಲ್ ಶಾಪ್ ಗಳಿದೆ ಆದರೆ ಸುಸಜ್ಜಿತ ಡಯಾಬಿಟಿಕ್ ( ಮದುಮೇಹಿಗಳಿಗೆ) ಆಸ್ಪತ್ರೆ ಇರಲಿಲ್ಲ.
ಶಿವಮೊಗ್ಗದಲ್ಲಿ ಡಾಕ್ಟರ್ ಪ್ರೀತಮ್ ಡಯಾಬಿಟಿಕ್ ಸ್ಪೆಷಲಿಸ್ಟ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ, ಶಿವಮೊಗ್ಗದ ದುರ್ಗಿಗುಡಿಯ ಅಪೋಲೋ ಆಸ್ಪತ್ರೆ (ಈಗ ರಾಜ್ ಕುಮಾರ್ ಡಯೋಗ್ನೋಸ್ಟಿಕ್ ಸೆಂಟರ್) ಇವರ ಕೇಂದ್ರವಾಗಿ ಎಲ್ಲಾ ಆಸ್ಪತ್ರೆಗಳಿಗೂ ಚಿಕಿತ್ಸೆ ನೀಡುತ್ತಾರೆ.
ಸದಾ ಹಸನ್ಮುಖರಾಗಿ ರೋಗಿಗಳೊಡನೆ ಆತ್ಮೀಯವಾಗಿ ವ್ಯವಹರಿಸಿ, ಯಾವುದೇ ರಾಂಗ್ ಡಯಾಗ್ನೈಸ್ ಮಾಡದೇ ರೋಗಿಗಳನ್ನು ಗುಣಪಡಿಸಿ ಕಳಿಸುತ್ತಾರೆ.
ಈಗ ಇವರದ್ದೇ ಸ್ಪಂತದಾದ ಶಿವಮೊಗ್ಗ ಜಿಲ್ಲೆಯಲ್ಲೇ ಪ್ರಥಮ ಸುಸಜ್ಜಿತ ಐಸ್ಲೆಟ್ ಡಯಾಬಿಟೀಸ್ ಆಸ್ಪತ್ರೆ ದಿನಾಂಕ 15 ಜುಲೈ 2021 ರ ಗುರುವಾರದಿಂದ ಶುಭಾರಂಭ ಮಾಡಲಿದೆ.
30 ಹಾಸಿಗೆಯ ಸುಸಜ್ಜಿತವಾದ ಐಸ್ಲೆಟ್ ಡಯಾಬಿಟೀಸ್ ಹಾಸ್ಪಿಟಲ್ ನಲ್ಲಿ ಡಯಾಬಿಟೀಸ್ ತಜ್ಞರಾದ ಡಾಕ್ಟರ್ ಪ್ರೀತಮ್ ಮುಖ್ಯವೈದ್ಯರಾಗಿ ಕಾರ್ಯನಿರ್ವಹಿಸುವ ಜೊತೆಗೆ ಬೇರೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ಕೂಡ ತಜ್ಞ ವೈದ್ಯರಿಂದ ದೊರೆಯಲಿದೆ.
ಆದುನಿಕವಾದ ಸುಸಜ್ಜಿತವಾದ ಆಪರೇಷನ್ ಥಿಯೇಟರ್ ಕೂಡ ಇಲ್ಲಿದೆ.
ಡಾಕ್ಟರ್ ಪ್ರೀತಮ್ ರ ನೂತನ ಆಸ್ಪತ್ರೆ ವಿಳಾಸ
#ISLET_DIABETES_HOSPITAL
NH 206, NEAR DWARAKA KALYANA MANTAPA
(Opp Shimoga Auto Complex)
#SHIMOGA
NH 69
https://maps.app.goo.gl/MWgrpZMW9nZ1jR7e6
Comments
Post a Comment