Blog number 1652.ದತ್ತಾತ್ರೇಯ ಹೊಸಬಾಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರು.
Dattatreya Hosabale is No 3 in RSS rank,he is from SHIMOGA DIST,He never support communal violence,He is more democratic,we appreciate him.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶ್ರೀ ದತ್ತಾತ್ರೇಯ ಹೊಸ ಬಾಳೆ No 3 ಆರ್.ಎಸ್.ಎಸ್. ರಾಂಕ್ನಲ್ಲಿದ್ದಾರೆ ಆದರೆ ಯಾವತ್ತು ಕೋಮು ಗಲಬೆಗೆ ಬೆಂಬಲಿಸಿದವರಲ್ಲ, ಅವರನ್ನ ಈಗ ತೀವ್ರವಾಗಿ ವಿರೋದಿಸುವವರು ಅವರ ಹವ್ಯಕ ಸಮಾಜದರೆ ಆದರೆ ಪ್ರಜಾಪ್ರಭುತ್ವವಾದಿ ಹೊಸ ಬಾಳೆ ಮೌನವಾಗಿದ್ದರೆ, ಇವರನ್ನ ಅಭಿನಂದಿಸುತ್ತೇನೆ.
Comments
Post a Comment