Skip to main content

Blog number 1673. ಈ ವೀರಪ್ಪನ್ ಬೇಟೆ ಮಾಡಿದ ಪೋಲಿಸ್ ಅಧಿಕಾರಿ ಕೆ. ವಿಜಯ ಕುಮಾರ್ ಪುಸ್ತಕ.

ಕೆ.ವಿಜಯಕುಮಾರ್ ಭಾಗವಹಿಸಿ ಬರೆದ "ವೀರಪ್ಪನ್ ದಂತ ಚೋರನ ಬೆನ್ನಟ್ಟಿ" ಪುಸ್ತಕ ಇವತ್ತಿಡಿ ಥ್ರಿಲ್ಲಿOಗ್ ಅನುಭವ ನೀಡಿತು.


 ದಿನಪತ್ರಿಕೆಯಲ್ಲಿ ಪ್ರತಿವಾರ ಬರುತ್ತಿತ್ತು, ಈ ಪುಸ್ತಕ ಕನಾ೯ಟಕದ ನಿವೃತ್ತ ಪೋಲಿಸ್ ಅಧಿಕಾರಿ ಹಾಗೂ ಖ್ಯಾತ ಬರಹಗಾರ ಡಿ.ವಿ.ಗುರುಪ್ರಸಾದ್ ಅಷ್ಟೇ ಸುಂದರವಾಗಿ ಅನುವಾದಿಸಿದ್ದಾರೆ.
  ಸಂಗ್ರಹಯೋಗ್ಯ ಮತ್ತು ಆಗಾಗ್ಗೆ ಓದಬೇಕೆನ್ನಿಸುವ ಪ್ರಸ್ತಕ ಇದು.

Comments