https://youtu.be/mNbufeJ8kuQ
#ಮರಗೆಣಸಿನ_ಉಪ್ಪಿಟ್ಟು_yummy.
#ಇದರ_ರುಚಿ_ಬಲ್ಲವರೇ_ಬಲ್ಲರು
#ಟಾಪಿಯೋಕದ_ಸಿಪ್ಪೆ_ನಿವಾರಿಸಿ_ತೊಳೆದು_ಬೇಯಿಸಿ
#ಒಗ್ಗರೆಣೆಯೊ೦ದಿಗೆ_ಬೆಂದ_ಗೆಣಸು_ಸೇರಿಸಿ
#ಅದಕ್ಕೆ_ಲಿಂಬೆರಸ_ಸೇರಿಸಿ_ಬಡಿಸಿ.
ಮರಗೆಣಸು ಕೇರಳದ ಕೃಷಿಕರಿಂದ ನಮಗೆ ಪರಿಚಯಿಸಿದ ಆಹಾರ ಆಗಿದೆ, ಕೇರಳಿಗರಿಗೆ ಪರಿಚಯಿಸಿದವರು ತ್ರಿವೆಂಕೂರ್ ರಾಜ ಮನೆತನ ಈ ಬಗ್ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಓದಿ.
https://arunprasadhombuja.blogspot.com/2020/08/1880-85.html
ಇವತ್ತು ಈ ಮರಗೆಣಸು ಸಿಪ್ಪೆ ತೆಗೆದು ತೆಗೆದು ಉಪ್ಪಿನೊ೦ದಿಗೆ ಬೇಯಿಸಿ ಅದಕ್ಕೆ ನಮ್ಮ ಕೊಬ್ಬರಿ ಎಣ್ಣೆಯಲ್ಲಿ ಇಷ್ಟದ ಒಗ್ಗರಣೆ ಹಾಕಿ ಅದಕ್ಕೆ ಬೆಂದ ಮರಗೆಣಸು ಸೇರಿಸಿ ಸ್ಮಾಷ್ ಮಾಡಿ ನಂತರ ಲಿಂಬೆ ರಸ ಹಿಂಡಿ ತಯಾರಿಸಿದ ಮರಗೆಣಿಸಿನ ಉಪ್ಪಿಟ್ಟಿನ ರುಚಿಗೆ ಸರಿ ಸಾಟಿಯಾದ ತಿಂಡಿ ಇನ್ನೊಂದಿಲ್ಲ.
ಇದರ ಜೊತೆ ಮೀನಿನ ಸಾರು, ಕೋಳಿ ಸಾರು ಸೇರಿಸಿದರೆ ಅದಕ್ಕಿಂತ ರುಚಿಯ ಲಂಚ್/ ಡಿನ್ನರ್ ಇರಲಿಕ್ಕಿಲ್ಲ.
Comments
Post a Comment