Skip to main content

Blog number 1272. ನೀವು ಹೋಟೆಲ್ ಮಾಲಿಕರಾಗಬೇಕಾ?

#ರಾಜ್ಯದಾದ್ಯಂತ_ನನ್ನ_ನೂತನ_ಉದ್ಯಮದಲ್ಲಿ_ನೀವು_ಸ್ವಯಂ_ಉದ್ಯೋಗಿ_ಆಗಬಹುದು.

#ನಿಮ್ಮ_ಗೆಳೆಯರು_ನಿಮ್ಮ_ಮಕ್ಕಳಿಗೂ_ಈ_ಮಾಹಿತಿ_ಪಾರ್ವರ್ಡ್_ಮಾಡಲು_ವಿನಂತಿ

#ಶಿವಮೊಗ್ಗದಿಂದ_ಜೋಗ್_ಪಾಲ್ಸ್_ತನಕ_ಪ್ರಾರಂಭವಾಗಲಿರುವ_ಪೈಲಟ್_ಪ್ರಾಜೆಕ್ಟ್

#ಸ್ಟಯಂ_ಉದ್ಯೋಗಿ_ಆಗಲು_ಉತ್ಸಹ_ದೃಡನಿರ್ಧಾರ_ಇದ್ದರೆ_ಸಾಕು

#ಬೇಕಾಗುವ_ಎಲ್ಲಾ_ವ್ಯವಸ್ಥೆ_ತರಬೇತಿ_ನಾವು_ನೀಡುತ್ತೇವೆ

#ಮುಂದಿನದಿನಗಳಲ್ಲಿ_ಆಹಾರ_ಉದ್ಯಮಕ್ಕೆ_ಮಾತ್ರ_ಹೆಚ್ಚಿನ_ಅವಕಾಶವಿದೆ_ನೆನಪಿರಲಿ.

#ಈಗಾಗಲೇ_ಸಂಪರ್ಕಿಸಿದವರಿಗೆ_ಶಿವಮೊಗ್ಗದಿಂದ_ಜೋಗ್_ಜಲಪಾತದವರೆಗಿನ #ಪೈಲಟ್_ಪ್ರಾಜೆಕ್ಟ್_ಪ್ರಾರ೦ಬೋತ್ಸವಕ್ಕೆ_ಆಹ್ವಾನಿಸುತ್ತೇನೆ.

#ಈ_ಮಾರ್ಗದಲ್ಲಿ_ಹೋಟೆಲ್_ಉದ್ಯಮ_ಪ್ರಾರಂಬಿಸುವ_ಅಭಿಲಾಷೆ_ಇದ್ದಲ್ಲಿ_ಸಂಪರ್ಕಿಸಿ.

#ನನ್ನ_ವಾಟ್ಸಪ್_ನಂಬರ್_9449253788_ಸಂದೇಶ_ಕಳಿಸಿ_ಸಂಪರ್ಕಿಸುತ್ತೇನೆ.
  
    ನಾನು ನನ್ನ ಜೀವನದಲ್ಲಿ ಸ್ವಯಂ ಉದ್ಯೋಗಿ ಆಗಿ ನೆಲೆ ನಿಲ್ಲಲು ಪಟ್ಟ ಕಷ್ಟಗಳು ಮಾಡಿದ ಅನೇಕ ಅವತಾರಗಳ ಬಗ್ಗೆ ಲೇಖನ ಬರೆದಾಗೆಲ್ಲ ಅನೇಕರು ಸಂಪರ್ಕಿಸುತ್ತಾರೆ ಅವರ ಪ್ರಶ್ನೆ ಯಾವ ಉದ್ಯೋಗ ಮಾಡಬಹುದು? ಉದ್ಯೋಗದಲ್ಲಿ ಯಶಸ್ವಿ ಆಗುವುದೆಂತು? ಹಣ ಇಲ್ಲ ಆದರೆ ಹ್ಯಾಗೆ ಉದ್ಯೋಗ ಪ್ರಾರಂಬಿಸಬಹುದು? , ಕೆಲವಷ೯ದಿಂದ ಅವರಿಗೆ ನನ್ನ ಕೈಲಾದ ಮಾಹಿತಿ ನೀಡಿದರೂ ಅದು ಪರಿಪೂರ್ಣ ಆಗಿರಲಿಲ್ಲ.
   ಅನೇಕ ರೈತರು ಸಾಲ ಮಾಡಿ ಕೈ ಸುಟ್ಟಿಕೊಂಡು ಭಯ ಮತ್ತು ಹತಾಷೆಯಿಂದ ಜೀವನಕ್ಕೆ ಭವಿಷ್ಯವಿಲ್ಲ ಎಂದೆಣಿಸಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನೋಡುತ್ತೇವೆ.
    ಎಷ್ಟೋ ಮಹಿಳೆಯರು ದುಡಿಯುವ ಆಸೆ ಹೊಂದಿದ್ದರು ಅವಕಾಶ ಇಲ್ಲದೆ ಅತಿ ಕಡಿಮೆ ವೇತನದಲ್ಲಿ ಬಟ್ಟಿ ಅಂಗಡಿ, ಪುಸ್ತಕದ ಅಂಗಡಿಯಲ್ಲಿ ಜೀವನ ಸಾಗಿಸಲು ಅನಿವಾರ್ಯವಾಗಿ ಇದ್ದಾರೆ.
    ಈ ಬಗ್ಗೆ ಕಳೆದ ನಾಲ್ಕೈದು ವರ್ಷಗಳಿಂದ ಏನಾದರೂ ಈ ಬಗ್ಗೆ ಮಾಡಬೇಕು ಅಂತ ಯೋಚಿಸುತ್ತಿದ್ದೆ ಆಗ ವಿಶ್ವ ಸಂಸ್ಥೆಯ ಸರ್ವೆ ಒಂದು ಮುಂದಿನ ದಿನಗಳಲ್ಲಿ ಆಹಾರೋದ್ಯಮದಲ್ಲಿ ಅಪಾರ ಅವಕಾಶಗಳಿರುವ ವಿಸ್ತೃತ ವರದಿ ಮತ್ತು ನನ್ನದೇ ಆದ ಕೆಲ ದಶಕದ ಆಹಾರೋದ್ಯಮದ ಅನುಭವ ನನಗೆ ಈ ಯೋಜನೆ ಜಾರಿಗೆ ತರಲು ಅನುಕೂಲವಾಯಿತು.
   ಕೊರಾನಾದ ಕಾರಣದಿಂದ ಇದಕ್ಕೆ ವಿಳಂಬ ಆದರೂ ನಾನು ಇದನ್ನು ಪರ್ಪೆಕ್ಟ್ ಆಗಿಯೇ ಘೋಷಣೆ ಮಾಡಲು ಆಧುನಿಕ ತಂತ್ರಜ್ಞಾನ, ತಜ್ಞರ ಸಲಹೆ ಅಭಿಪ್ರಾಯಗಳು, ನೂರಕ್ಕೆ ನೂರು ಈ ಉದ್ಯಮದಲ್ಲಿ ತೊಡಗಿದವರಿಗೆ ಯಶಸ್ಸು ಸಿಗುವ  ಪಾರ್ಮೂಲಾ ಕಂಡು ಹಿಡಿಯಲು ಸಾಧ್ಯವಾಯಿತು.
  ಇಡೀ ರಾಜ್ಯದಾದ್ಯಂತ ಮುಂದಿನ ದಿನದಲ್ಲಿ ಈ ಯೋಜನೆ Explore the western ghats Restaurant ಬರಲಿದೆ ಜೀವನದಲ್ಲಿ ಏನಾದರೂ ಮಾಡಬೇಕು ಮುಂದೆ ಬರಬೇಕು, ನಿರುದ್ಯೋಗದಿಂದ ಹೊರಬರಬೇಕು, ಕುಟುಂಬದ ಆರ್ಥಿಕ ಸಬಲತೆ ಹೊಂದಬೇಕು ಅನ್ನುವವರಿಗೆ ನನ್ನ ಯೋಜನೆ ಕೈ ಹಿಡಿಯಲಿದೆ.
    ಈಗ ಶಿವಮೊಗ್ಗದಿಂದ ಜೋಗ್ ಪಾಲ್ಸ್ ವರೆಗೆ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ನಮ್ಮ ರೆಸ್ಟೋರಂಟ್ ಗಳ ಪೈಲಟ್ ಪ್ರಾಜೆಕ್ಟ್ ಪ್ರಾರಂಭವಾಗಲಿದೆ ಈ ಮಾರ್ಗದಲ್ಲಿ ಆಸಕ್ತಿ ಇರುವವರು ತಕ್ಷಣ ನನ್ನ ವಾಟ್ಸಪ್ ನಂಬರ್ 9449253788 ಗೆ ವಾಟ್ಸಪ್ ಸಂದೇಶ ಕಳಿಸಿದರೆ ನಾನು ಸಂಪರ್ಕಿಸುತ್ತೇನೆ.

#ಈಗಾಗಲೇ_ಸಂಪರ್ಕಿಸಿದವರಿಗಾಗಿ

  *Explore the western ghats Restaurant ನೂತನ ಸರಣಿ ಹೋಟೆಲ್ ಉದ್ಯಮಕ್ಕೆ ಸುಸ್ವಾಗತ.*

*ವೆಸ್ಟರ್ನ್ ಘಾಟ್ಸ್ ರೆಸ್ಟೋರೆಂಟ್ ಉದ್ಯಮದ ಬಗ್ಗೆ ಆಸಕ್ತಿ ತೋರಿಸಿದ್ದಕ್ಕಾಗಿ ಧನ್ಯವಾದಗಳು.*
    *ನೂತನ ಉದ್ಯಮದ ಬಗ್ಗೆ Facebook ನಲ್ಲಿ ನಾವು ಮಾಡಿದ್ದ ಪೋಸ್ಟ್ ಗಳಿಗೆ ಅನೇಕರು ಪ್ರತಿಕ್ರಿಯಿಸಿ ಮಾಹಿತಿ ಕೇಳಿದ್ದೀರಿ ಧನ್ಯವಾದಗಳು.*
  *ಶೀಘ್ರದಲ್ಲೇ ನಾವು ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಪ್ರಾಯೋಗಿಕ ಯೋಜನೆಯನ್ನು ಶಿವಮೊಗ್ಗದಿಂದ ಜೋಗ್ ಪಾಲ್ಸ್ ತನಕ ಪ್ರಾರಂಭಿಸುತ್ತೇವೆ.*
 *ನಾವು ಶೀಘ್ರದಲ್ಲೇ ನಿಮ್ಮ ಪೋನ್ ಸಂಪರ್ಕಕ್ಕೆ ಅಥವ ಇಮೈಲ್‌ನಲ್ಲಿ ನಿಮಗೆ ವೈಯಕ್ತಿಕ ಆಹ್ವಾನವನ್ನು ಕಳುಹಿಸುತ್ತೇವೆ.*
  *ನೀವು Explore the western ghats Restaurant ಯೋಜನೆಯ ಭಾಗವಾಗಬೇಕೆಂದು ನಾವು ಬಯಸುತ್ತೇವೆ.*

*ನೀವು ಉದ್ಯಮಿ ಆಗುವ ಮನೋಭಾವ, ಸ್ಟಯ೦ ಉದ್ಯೋಗಿ ಆಗಿ ಆರ್ಥಿಕ ಬೆಳವಣಿಗೆಯ ಉತ್ಸಾಹ, ಯಶಸ್ವಿ ಉದ್ಯಮ ನಿರ್ಮಿಸುವ ಬದ್ಧತೆ ಮತ್ತು ಹೊಸ ಸವಾಲುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ನಾವು ನಿಮಗೆ ಸರಿಯಾದ ಅವಕಾಶವನ್ನು ನಿರ್ಮಿಸಿಕೊಡುತ್ತೇವೆ.*

*ಮಾರುಕಟ್ಟೆಯಲ್ಲಿ ಸಾವಿರಾರು ವ್ಯಾಪಾರ ಮಾದರಿಗಳು ಲಭ್ಯವಿರಬಹುದು ಆದರೆ ನಮ್ಮದು ಎಲ್ಲಾ ರೀತಿಯಲ್ಲಿ ಅನನ್ಯವಾಗಿದೆ.*
   *ನಮ್ಮ ಕಾರ್ಯಾಚರಣೆಗಳು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿವೆ ಮತ್ತು ಈ ವ್ಯಾಪಾರ B2B ನಲ್ಲಿ ಮಧ್ಯವರ್ತಿ ಇಲ್ಲ.*

*ನಮ್ಮ ವ್ಯವಹಾರ ಮಾದರಿಯನ್ನು ಸಂಕ್ಷಿಪ್ತವಾಗಿ ತಿಳಿಸಲು ನಾನು ಬಯಸುತ್ತೇನೆ.*

*1. ನಿಮ್ಮ ಪ್ರದೇಶದಲ್ಲಿ ರೆಸ್ಟೋರೆಂಟ್ ವ್ಯವಹಾರವನ್ನು ಪ್ರಾರಂಭಿಸಲು ನಾವು ಸರಿಯಾದ ಸ್ಥಳವನ್ನು ನಾವೇ ಆಯ್ಕೆ ಮಾಡುತ್ತೇವೆ. ಯೋಗ್ಯವಾದ ವ್ಯಾಪಾರ ಬರುವಂತ ಸ್ಥಳವನ್ನು ನಿರ್ದರಿಸಲು ನಾವು ನೂತನ ತಂತ್ರಜ್ಞಾನದ ಅನಾಲಿಟಿಕ್ಸ್ ಸರ್ವೆ ಬಳಸುತ್ತೇವೆ.*
*2. ಗ್ರಾಹಕರಿಗೆ ಒಂದೇ ಕ್ಲಿಕ್‌ನಿಂದ ಆಹಾರವನ್ನು ಆರ್ಡರ್ ಮಾಡಲು ನಾವು ನೂತನ ಮೊಬೈಲ್ ತಂತ್ರಜ್ಞಾನವನ್ನು ಬಳಸುತ್ತೇವೆ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಅವರ ಮೊಬೈಲ್‌ಗೆ ಎಲ್ಲಾ ಅಪ್‌ಡೇಟ್‌ಗಳನ್ನು ಮತ್ತು ಡೆಲಿವರಿ ಬಾಯ್‌ಗೂ ಮೊಬೈಲ್ ಅಪ್ಲಿಕೇಶನ್ ಅನ್ನು ನೀಡುತ್ತೇವೆ.*
*3. ನಾವು ನಮ್ಮ ಮಾಸ್ಟರ್ ಅಡುಗೆಮನೆಯಿಂದ 80% ಆಹಾರವನ್ನು ಪೂರೈಸುತ್ತೇವೆ ಇದರಿಂದ ನೀವು ರುಚಿ, ಗುಣಮಟ್ಟ ಮತ್ತು ಪ್ರಮಾಣದಲ್ಲಿ ಯಾವುದೇ ಸಮಸ್ಯೆಗಳನ್ನು ಕಾಣುವುದಿಲ್ಲ.*
*4. ನಿಮ್ಮ ಪ್ರದೇಶದ ಆಹಾರದ ಆರ್ಡರ್‌ಗಳನ್ನು ನಾವು ಪ್ರತಿದಿನ ವಿಶ್ಲೇಷಿಸುತ್ತೇವೆ, ಅದರ ಪ್ರಕಾರ ನಾವು ಸರಬರಾಜು ಮಾಡುತ್ತೇವೆ. ಉತ್ತಮ ಅಂಶವೆಂದರೆ ನಾವು ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ಆಹಾರ ತಯಾರಿಸುವ ಮತ್ತು ರೆಸ್ಟೋರೆಂಟ್‌ನಿಂದ ಗ್ರಾಹಕರ ಮನೆಗೆ ಕೇಟರಿಂಗ್ ಆರ್ಡರ್ ಪಡೆದು ಆ ಪ್ರಕಾರ ಶುಚಿ ರುಚಿ ಆಹಾರ ಸರಬರಾಜು ಮಾಡುವ ವ್ಯವಸ್ಥೆ ನಮ್ಮ ಯೋಜನೆಯಲ್ಲಿ ಸೇರಿದೆ.*
*5. ನಮ್ಮ ಬಿಲ್ಲಿಂಗ್ ಸಾಫ್ಟ್‌ವೇರ್ ಅನನ್ಯವಾಗಿದೆ ಇದು ದಿನನಿತ್ಯದ ಕಾರ್ಯಾಚರಣೆಗಳಂತಹ ಎಲ್ಲಾ ಅಂಕಿಅಂಶಗಳನ್ನು ನೀಡುತ್ತದೆ. ಇದು ಎಲ್ಲಾ ರೀತಿಯ ಪಾವತಿ ವಿಧಾನಗಳನ್ನು ಸ್ವೀಕರಿಸುತ್ತದೆ.*
*6. ರೆಸ್ಟೋರೆಂಟ್ ವ್ಯವಹಾರದಲ್ಲಿ ಬಹಳ ದೊಡ್ಡ ಸಮಸ್ಯೆ ಬಾಣಸಿಗರದ್ದು , ಈ ದಿನಗಳಲ್ಲಿ ಅನುಭವಿ ಬಾಣಸಿಗರನ್ನು ಪಡೆಯುವುದು ತುಂಬಾ ಕಷ್ಟ, ನಮ್ಮ ಮಾಸ್ಟರ್ ಅಡುಗೆಮನೆಯಲ್ಲಿ ನಾವು ಯಾವಾಗಲೂ ಬ್ಯಾಕಪ್ ಯೋಜನೆಯನ್ನು ಹೊಂದಿದ್ದೇವೆ ಇದರಿಂದ ಅನೇಕ ಬಾಣಸಿಗರು ಎಲ್ಲಾ ಸಮಯದಲ್ಲೂ ಲಭ್ಯವಿರುತ್ತಾರೆ ಮತ್ತು ಅವರು ರೆಸ್ಟೋರೆಂಟ್‌ಗಳಿಂದ ಬಂದ ಆರ್ಡರ್‌ ಪ್ರಕಾರ ಅಡುಗೆ ತಯಾರಿಸುತ್ತಾರೆ.*
*7. ಎಲ್ಲಾ ದಿನನಿತ್ಯದ ಕಾರ್ಯಾಚರಣೆಯಲ್ಲಿ ನಾವು ಯಾವಾಗಲೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಇರುತ್ತೇವೆ ಮತ್ತು ಉತ್ತಮ ಭಾಗವೆಂದರೆ ನಾವು ಸಿಬ್ಬಂದಿ ಸದಸ್ಯರಿಗೆ ನಿಯಮಿತವಾಗಿ ತರಬೇತಿ ನೀಡುತ್ತೇವೆ.*
*8. ವ್ಯಾಪಾರ ಆರಂಭಿಸಲು ಸಾಲ ಪಡೆಯಲು ನಾವು ಸಹಾಯ ಮಾಡುತ್ತೇವೆ.*
*9. ನಿಮ್ಮ ಸ್ಥಳದಲ್ಲಿ ಫೇಸ್‌ಬುಕ್ ಜಾಹೀರಾತುಗಳನ್ನು ಚಲಾಯಿಸುವುದು, ಹಬ್ಬದ ಶುಭಾಶಯಗಳು ಮತ್ತು ನಿಯಮಿತವಾಗಿ ನಾವು ಸಾಮಾನ್ಯ ಗ್ರಾಹಕರ ಆಹಾರ ಚಂದಾದಾರಿಕೆ ಯೋಜನೆಗಳಿಗೆ ರಿಯಾಯಿತಿ ಕೊಡುಗೆಗಳನ್ನು ನೀಡುವಂತಹ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಮಾಡುತ್ತೇವೆ.*
*10. ಪ್ರಾರಂಭದಲ್ಲಿ ನಿಮಗೆ ಯಾವುದೇ ಅನುಭವದ ಅಗತ್ಯವಿಲ್ಲ, ನಿಮ್ಮ ಪ್ರದೇಶದಲ್ಲಿ ಉತ್ತಮ ವ್ಯಾಪಾರವನ್ನು ಹೇಗೆ ಪಡೆಯುವುದು ಎಂದು ನಾವು ನಿಮಗೆ ತರಬೇತಿ ನೀಡುತ್ತೇವೆ.*
*11. ಅಂತಿಮವಾಗಿ, ಆಹಾರದ ರುಚಿಗೆ ಬಂದಾಗ ಅದು ಅತಿ ಮುಖ್ಯವಾದದ್ದು, ನಮ್ಮ ಎಲ್ಲಾ ಪಾಕವಿಧಾನಗಳು ರುಚಿಯಲ್ಲಿ ಅನನ್ಯವಾಗಿವೆ. ನಾವು ಸಾವಯವ ತರಕಾರಿಗಳನ್ನು ಬಳಸುತ್ತೇವೆ ಮತ್ತು ಪ್ರತಿಯೊಂದು ಖಾದ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ ಇದರಿಂದ ನಾವು ರುಚಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.*
*12. ನಾವು ಐಸ್ ಕ್ರೀಮ್, ತಂಪು ಪಾನಿಯ, ಮಲೆನಾಡಿನ ವಿಶೇಷ ತಿಂಡಿ - ತಿನಿಸುಗಳು, ಸಾಂಬಾರ ಪದಾರ್ಥಗಳು, ಡ್ರೈ ಫ್ರೂಟ್ಸ್,   ಕಾಂಡಿಮೆಂಟ್ಸ್ ಮತ್ತು ಆಯುರ್ವೇದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವಿಶೇಷ ಕೌಂಟರ್‌ಗಳನ್ನು  ಗೋಲ್ಡನ್ ಬ್ಯಾಸ್ಕೆಟ್ ಬ್ರಾಂಡ್ ನಲ್ಲಿ ಪ್ರತಿ ರೆಸ್ಟೋರೆಂಟ್ ನಲ್ಲಿ ವ್ಯವಸ್ಥೆ ಮಾಡುತ್ತೇವೆ.*
*13. ಗ್ರಾಹಕರ ನೆಲೆಯನ್ನು ವಿಸ್ತರಿಸಲು ನಮ್ಮ ಡಿಜಿಟಲ್ ಮಾರ್ಕೆಟಿಂಗ್ ತಂಡ ಯಾವಾಗಲೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಸಂಪರ್ಕದಲ್ಲಿರುತ್ತದೆ.*
*14. ರೆಸ್ಟೋರೆಂಟ್ ಅನ್ನು ಪ್ರಾರಂಭಿಸುವ ನಿಮ್ಮ ಕನಸು ನಮ್ಮ  ಈ ಯೋಜನೆಯಲ್ಲಿ ನನಸಾಗುವುದೆಂದು ನಾವು ಹೇಳಬಹುದು. ನೀವು ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಪ್ರಯತ್ನದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತೀರಿ.*
*15. ಕೌಶಲ್ಯ ಕರ್ನಾಟಕ ರಾಜ್ಯ ಸರ್ಕಾರದ ಕನಸಿನ ಯೋಜನೆಗೆ ನಾವು ಅಧಿಕೃತ ತರಬೇತಿ ಪಾಲುದಾರರಾಗಿದ್ದೇವೆ. ನಾವು ಅನೇಕ ಕೌಶಲ್ಯ ಸೆಟ್‌ಗಳಲ್ಲಿ ತರಬೇತಿ ನೀಡುತ್ತೇವೆ.*

*ಇಂತಿ 
ಕೆ.ಅರುಣ್ ಪ್ರಸಾದ್
*Explore the western ghats*
*Restaurant chains*
https://explorethewesternghats.com/

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...