#ಟಿ_ಆರ್_ಕೃಷ್ಣಪ್ಪ_ಹೋರಾಟದ_ಹಾದಿಯಲ್ಲಿ_ಭಾಗ_4.
#ತಂದೆ_ತಾಯಿಯ_ಸೇವೆ_ಮಾಡದ_ಪಶ್ಚಾತ್ತಾಪದಲ್ಲಿ.
#ತುರ್ತು_ಪರಿಸ್ಥಿತಿಯಲ್ಲಿ_ಜೈಲು
#ಜನಸಂಘ_ಜನತಾಪಕ್ಷ_ಭಾರತೀಯ_ಜನತಾಪಕ್ಷದಲ್ಲಿ
#ಶಿವಮೊಗ್ಗದ_ಮೊದಲ_ಬಿಜೆಪಿ_ಶಾಸಕ_ಆನಂದರಾವ್_ನೆನಪಿನಲ್ಲಿ.
ತಮ್ಮ 72 ರ ವಯಸ್ಸಲ್ಲಿ ಹೋರಾಟಗಾರ ಟಿ.ಆರ್.ಕೃಷ್ಣಪ್ಪರಿಗೆ ಸದಾ ಪಶ್ಚಾತ್ತಾಪದಲ್ಲಿ ಕಾಡುವ ವಿಚಾರ ಅವರು RSS ತತ್ವ ಸಿದ್ಧಾಂತಕ್ಕೆ ಮಾರುಹೋಗಿ ತಂದೆ ತಾಯಿಯ ಸೇವೆ ಮಾಡಲಾಗದ ವಿಚಾರ.
ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ, ನಂತರ ಜನ ಸಂಘ ಸಂಘಟನೆ, ಜನತಾ ಪಕ್ಷದಲ್ಲಿ ನಂತರ ಬಿಜೆಪಿ ಸಂಘಟನೆ ನಂತರ ಅಲ್ಲಿ೦ದಲೂ ದೂರವಾಗುತ್ತಾರೆ.
Comments
Post a Comment