#23/7/1939ರಲ್ಲಿ ಸವಾ೯ಧಿಕಾರಿ ಹಿಟ್ಲರ್ ಗೆ ಗಾಂಧಿ ಬರೆದ ಪತ್ರ
ಅನೇಕ ಮಿತ್ರರು ಗಾಂಧಿಜೀ ಅವರಿಗೆ ಹಿಟ್ಲರ್ ಗೆ ಪತ್ರ ಬರೆದು ಯುದ್ಧ ತಡೆಯಲು ವಿನಂತಿಸಲು ಕೋರುತ್ತಾರೆ ಗಾಂಧಿಜಿ ಮೊದಲಿಗೆ ಹಿಂಜರಿದರೂ ನಂತರ ಪತ್ರ ಬರೆಯುತ್ತಾರೆ.
ಇದರಿಂದ ಹಿಟ್ಲರ್ ಏನೂ ಹಿಂದೆ ಸರಿಯಲಿಲ್ಲ, ವಿಶ್ವ ಯುದ್ಧ ನಡೆದೇ ಬಿಟ್ಟಿತ್ತು ಅಂತ ಇವತ್ತಿನ ಅನೇಕ ಸೋಷಿಯಲ್ ಮೀಡಿಯಾದಲ್ಲಿ ಬಂದೂಕು ಹಿಡಿದು ಯುದ್ಧ ಮಾಡಲು ಮುಂದಾಗಿ ರಣ ಕಹಳೆ ಮೊಳಗಿಸುವ ಮಿತ್ರರನ್ನ ತಡೆಯಲಾಗದ್ದಕ್ಕೆ ಕ್ಷಮೆ ಕೋರುತ್ತಾ...
ಹಿಟ್ಲರ್ ಕನಸು ಭಗ್ನ ಆಯಿತು, ಗಾಂಧಿ ಕನಸಿನ ಭಾರತ ಸ್ವಾತಂತ್ರ್ಯ ಪಡೆಯಿತು ಎಂದು ನೆನಪಿಸುತ್ತೇನೆ.

Comments
Post a Comment