Blog number 1242. ಟಿ.ಆರ್.ಕೃಷ್ಣಪ್ಪರ ಹೋರಾಟದ ಹಾದಿ ಭಾಗ-5 .ರಿಪ್ಪನ್ ಪೇಟೆ ಪೋಲಿಸ್ ಠಾಣೆಯಲ್ಲಿ ಪೋಲಿಸರು ಅವರ ಮೇಲೆ ನಡೆಸಿದ ಅಮಾನುಷ ದೌರ್ಜನ್ಯ.
#ಟಿ_ಆರ್_ಕೃಷ್ಣಪ್ಪರ_ಹೊರಾಟದ_ಹಾದಿಯಲ್ಲಿ_ಭಾಗ_5
#ರಿಪ್ಪನಪೇಟೆ_ಠಾಣೆಯಲ್ಲಿ_ಟಿ_ಆರ್_ಕೃಷ್ಣಪ್ಪರ_ಮೇಲೆ_ನಡೆದ_ಹಲ್ಲೆಗೆ_ಕಾರಣ
#ಆಗಿನ_ಜಿಲ್ಲಾರಕ್ಷಣಾಧಿಕಾರಿ_ಬಿ_ಎನ್_ನಾಗರಾಜರಿಂದ_ವಿಷಾದ
#ರಿಪ್ಪನಪೇಟೆಯ_ಕ್ರೀಡಾಪಟು_ಅಂಜಿಗೂ_ಹಲ್ಲೆ_ಮಾಡಿದ್ದರು.
#ಪೋಲಿಸರ_ಥರ್ಡ್_ಡಿಗ್ರಿ_ಟ್ರೀಟ್ಮೆ೦ಟ್_ಏರೋಪ್ಲೇನ್_ಶಿಕ್ಷೆ_ಟಿಆರ್_ಕೃಷ್ಣಪ್ಪ_ಅನುಭವಿಸಿದ್ದರು.
ರಿಪ್ಪನಪೇಟೆ ಅಂದರೆ ಗಲಾಟೆ ಊರು ಅಂತಲೇ ತಪ್ಪಾಗಿ ಬಿಂಬಿಸಲಾಗಿತ್ತು ಆದರೆ ಆ ಕಾಲದಲ್ಲಿ ವಾಲೀ ಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟದ ಹೆಸರು ಖ್ಯಾತಿ ಗಳಿಸಿದ್ದ ಇಲ್ಲಿನ ಸ್ಥಳಿಯ ಯುವಕರ ತಂಡ ಒಂದು ರೀತಿ ಪಡುವಾರಳ್ಳಿ ಪಾಂಡವರಂತೆ ಊರಿನ ಹಿತ ಕಾಪಾಡುವುದು ಊರ ಪ್ರಮುಖರಿಗೆ ಬೇಡವಾಗಿತ್ತು.
ಅಂತಹ ಪ್ರಕರಣವೇ ಟಿ.ಆರ್.ಕೃಷ್ಣಪ್ಪ ಮತ್ತು ಅಂಜನಕುಮಾರರ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯ ಇದು ಆಗಿನ ಜಿಲ್ಲಾ ರಕ್ಷಣಾಧಿಕಾರಿ ಬಿ.ಎನ್.ನಾಗರಾಜರ ಗಮನಕ್ಕೆ ಬಂದು ಅವರು ತಕ್ಷಣ ರಿಪ್ಪನಪೇಟೆಗೆ ಬರುತ್ತಾರೆ.
Comments
Post a Comment