ಗೋವಾದ ರಾಜದಾನಿ ಪಣಜಿಯಲ್ಲಿ ತನ್ನದೇ ಆದ ಗೋವಾ ಟೈo ಲೈನ್ ಎಂಬ ಮುದ್ರಣ, ಜಾಹಿರಾತು ಮತ್ತು ಪ್ಯಾಶನ್ ಮಾಸಿಕ ಪ್ರಕಟನೆ ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಮೂರು ವಷ೯ಕ್ಕೆ ಒಮ್ಮೆ ನಡೆಯುವ ಆನಂದಪುರದ ಮಾರಿಕಾಂಬಾ ಜಾತ್ರೆಗೆ ಸಂಸಾರ ಸಮೇತ ಬಂದು ಒಂದೆರೆಡು ದಿನ ಉಳಿದು ನೆಂಟರಿಷ್ಟರಿಗೆ ಗೆಳೆಯರಿಗೆ ಔತಣ ನೀಡಿ ಹೋಗುವುದು ಇವರ ಕ್ರಮ.
Comments
Post a Comment