#Shimoga district News FB ಚಾನಲ್ ನಲ್ಲಿ ಒಂದು ವಿಡೀಯೋ ತುಣುಕು 9 ದಿನದಲ್ಲಿ 5 ಲಕ್ಷ ಮೀರಿ ವೀಕ್ಷಣೆ ಆಗಿದ್ದು ಒಂದು ದಾಖಲೆ#
ನನ್ನ Shimoga district News FB ನಲ್ಲಿ ಕೆಲ ತಿಂಗಳು 8 ರಿಂದ 9 ಲಕ್ಷ ಜನ ವೀಕ್ಷಿಸುತ್ತಾರೆ ಆದರೆ ಪೆಬ್ರುವರಿ 28ಕ್ಕೆ ಪೋಸ್ಟ್ ಮಾಡಿದ ಯತ್ನಾಳರ ವಿಡಿಯೋ ಒಂದು ಮಾಚ್೯ ತಿಂಗಳ 8ಕ್ಕೆ ಅಂದರೆ 9 ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವುದು ನನಗೆ ಆಶ್ಚಯ೯.
SHIMOGA DISTRICT NEWS FB ಚಾನಲ್ ನ ವೀಕ್ಷಕರಿಗೆ ದನ್ಯವಾದಗಳು.
Comments
Post a Comment