INDSAMACHAR.COM ಇoಗ್ಲೀಷ್ ಸೇರಿ ಭಾರತದ ಎಲ್ಲಾ ಬಾಷೆಗಳಲ್ಲಿ ಸುದ್ದಿ ಪ್ರಸಾರ ಮಾಡುತ್ತಿದೆ ನಿನ್ನೆಯಿ೦ದ ನನ್ನ ಬರಹಗಳ ಬ್ಲಾಗ್ ಲೇಖನ ಪ್ರಕಟಿಸಲು ನನ್ನ ಒಪ್ಪಿಗೆ ಪಡೆದು ಪ್ರಕಟಿಸುತ್ತಿದೆ.
ಬೆಹರೇನ್ ನಲ್ಲಿ ಕೇಂದ್ರ ಕಚೇರಿ ಇರುವ ಭಾರತದಲ್ಲಿ ಮುಂಬೈನಲ್ಲಿ ಪ್ರಾದೇಶಿಕ ಕಚೇರಿ ಹೊಂದಿದೆ.
ಕೊಲ್ಲಿ ದೇಶದಲ್ಲಿ ಹೆಚ್ಚು ಇರುವ ಮಲೆಯಾಳ ಬಾಷಿಕರಿಗೆ ಮಲೆಯಾಳ ಟಿ.ವಿ.ಚಾನಲ್ ಕೂಡ ನಡೆಸುತ್ತಿದ್ದಾರೆ.
Comments
Post a Comment