Skip to main content

Blog number 3416. 2025 ಮೇ ತಿಂಗಳ ಭಾರತ ಪಾಕಿಸ್ಥಾನ ಯುದ್ಧ ಅಮೇರಿಕಾ ಅಧ್ಯಕ್ಷ ಟ್ರಂಪ್ ನಿಲ್ಲಿಸಿದರು

#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ

#ಅವರ_ಫೇಸ್_ಬುಕ್_ಪೇಜಿನಲ್ಲಿ_ಕೇಳಿದ_ನನ್ನ_ಪ್ರತಿಕ್ರಿಯೆ

#ಇಲ್ಲಿ_ಇನ್ನೊಮ್ಮೆ

https://www.facebook.com/share/p/1QFSmbYTvN/

#indiavspakistan #warzone #america #PresidentTrump #narendramodi_primeminister #AravindChokkadi #facebookpost 

  ಅರವಿಂದ ಚೊಕ್ಕಾಡಿ ಅವರೆ ನೀವು  ನನ್ನ ಪ್ರತಿಕ್ರಿಯೆ ಕೇಳಿದ್ದೀರಿ...

   ದೇಶದ ಹಿಂದಿನ ಸರ್ಕಾರಗಳು ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಪ್ರದಾನ ಮಂತ್ರಿಗಳೂ ಭಾರತ ದೇಶದ ರಕ್ಷಣೆಗೆ ಮತ್ತು  ಸಾರ್ವಬೌಮತೆಗೆ ಅವರವರ ಅಂದಿನ ಪರಿಸ್ಥಿತಿ ಮತ್ತು ದೇಶದ ಆದಾಯ ಬಳಸಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.

    ಹಿಂದಿನ ಅವಧಿಯಲ್ಲಿ ನಾವು ಸಂಗ್ರಹಿಸುವ ಗುಪ್ತಚಾರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳು ಮುಂದಿನ ಅವದಿಯಲ್ಲಿ ಬಳಕೆ ಆಗಲೇ ಬೇಕು ಆದ್ದರಿಂದ ದೇಶದ ಎಲ್ಲಾ ಚುನಾಯಿತ ಸರ್ಕಾರಗಳೂ ದೇಶದ ಜನರ ಹಿತ ಚಿಂತಕರೆ ಅನ್ನಬೇಕಲ್ಲವೇ...

  ಈಗಿನ ಯುದ್ಧದಲ್ಲಿ ಅಂತಹ ಕೊರತೆ ಆಗುವುದಿಲ್ಲ ಕಾರಣ ಆಹಾರ ದಾಸ್ತಾನು - ಇಂಧನ ದಾಸ್ತಾನುಗಳು ಸಾಕಷ್ಟು ಇರುವ ವ್ಯವಸ್ಥೆಗಳಿದೆ, ಉಕ್ರೇನ್ ಯುದ್ಧ ಪೀಡಿತ ದೇಶವಾದರೂ ಅಲ್ಲಿ ಸರಿ ಸಮಯದಲ್ಲಿ ರೈಲು ಸಂಚರಿಸುತ್ತಿದೆ ಅಂದರೆ ಈಗಿನ ಯುದ್ಧ ಶೈಲಿ ಬದಲಾಗಿದೆ.

  ಯುದ್ಧದ ಉನ್ಮಾದಿಗಳು ಆಯಾ ದೇಶಗಳಲ್ಲಿ ಆಯಾ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಇರುತ್ತಾರೆ ಆದರೆ ಸರ್ಕಾರ ನಡೆಸುವವರಿಗೆ ಪ್ರತಿ ಯುದ್ಧದ ದಾಳಿಗಳಿಂದ ಆಗುವ ಆರ್ಥಿಕ ಹೊರೆ ಗೊತ್ತಿರುತ್ತದೆ ಅವರೇ ದೇಶದ ಪ್ರಜೆಗಳಿಗೆ ಉತ್ತರದಾಯಿತ್ವ ಆಗಿರುತ್ತಾರೆ.

  ಭಾರತದ ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಜಾತಿ -ಹಣ-ಹೆಂಡದ ಪಾತ್ರಗಳು ಭ್ರಷ್ಟರನ್ನ ಅವಿವೇಕಿಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಆಡಳಿತ ಪಕ್ಷ ವಿರೋದ ಪಕ್ಷಗಳಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ರಾಜ ತಾಂತ್ರಿಕ ಜಾಣ್ಮೆ ಹೊಂದಿದವರು ಸಿಗುತ್ತಾರೆ ಉಳಿದವರು ಈ ಕೆಲಸಕ್ಕೆ ಬಾರದ ಕೆಸೆರೆರಚಾಟದಲ್ಲೇ ಕಾಲಾಹರಣ ಮಾಡುತ್ತಾರೆ.

  ಭಯೋತ್ಪಾದಕರು ಮುಸ್ಲಿಂ ಸಮುದಾಯದವರಾದ್ದರಿಂದ ಭಾರತೀಯ ಮುಸ್ಲಿಂ ಸಮುದಾಯದ ಅವರನ್ನು ನೇರವಾಗಿ ಬೆಂಬಲಿಸುತ್ತಾ ತಾವು ವಾಸ ಮಾಡುವ ದೇಶದ ಕಾನೂನು ಸಂವಿದಾನ ದಿಕ್ಕರಿಸುವ ಪರಿಸ್ಥಿತಿ ಈಗಿನ ತಲೆಮಾರಿನಲ್ಲಿ ಬದಲಾಗಿದೆ ಇದಕ್ಕೆ ಕಾರಣಗಳನ್ನ ಅನೇಕ ರೀತಿ ವಿಶ್ಲೇಷಣೆ ಮಾಡುತ್ತಾರೆ.

  ಬಿಜೆಪಿ ಪಕ್ಷ ವಿರೋದಿಸಲೇ ಬೇಕೆಂಬ ಭರದಲ್ಲಿ ಪ್ರಧಾನಿ ಮೋದಿ ವಿರೋದಿಸುವ ಕಾಂಗ್ರೇಸ್ ಪಕ್ಷ ಮತ್ತು ಕಾಂಗ್ರೇಸ್ ಪಕ್ಷ ಬೆಂಬಲಿಸುವವರು ಸರ್ಕಾರಕ್ಕೆ ಸಂದಿಗ್ದ ಪರಿಸ್ಥಿತಿಗಳಲ್ಲಿ ಬೆಂಬಲಿಸುವುದು ಬಿಟ್ಟು ಶತೃ ದೇಶದ ಪರವಾಗಿ ಇರುವಂತೆ ವರ್ತಿಸುತ್ತಿದ್ದಾರೆ, ಮುಸ್ಲಿಂ ಭಯೋತ್ಪಾದಕರ ವಿರೋದಿಸಿದರೆ ಅಥವ ಪಾಕಿಸ್ತಾನ ವಿರೋಧಿಸಿದರೆ ದೇಶದ ಮುಸ್ಲಿಂ ಮತಗಳು ವಿಭಜನೆ ಆದೀತೆಂಬ ಭಯ ಇರ ಬಹುದು.

  ಹಿಂದಿನ ಭಾರತ ಮತ್ತು ಪಾಕಿಸ್ತಾನದ ಯುದ್ಧ ಮತ್ತು ಭಯೋತ್ಪಾದಕ ದಾಳಿಗಳಲ್ಲಿ ವಿಶ್ವದ ದೊಡ್ಡ ರಾಷ್ಟ್ರಗಳು ಪಾಕಿಸ್ತಾನದ ಪರವಾಗಿ ಬರುತ್ತಿದ್ದರಿಂದ ಭಾರತದ ಒಳಗೆ ಸಲೀಸಾಗಿ ಭಯೋತ್ಪಾದಕ ದಾಳಿ ಆದರೂ ಭಾರತ ಏನೂ ಮಾಡಲು ಸಾಧ್ಯವಿರಲಿಲ್ಲ.

  ಈಗ ಪ್ರಸಕ್ತ ವಿಶ್ವದ ಇಸ್ರೇಲ್ ಗಾಜಾ ಯುದ್ಧ ಮತ್ತು ರಷ್ಯಾ ಉಕ್ರೇನ್ ಯುದ್ಧಗಳು ಭಾರತ ದೇಶ ತನ್ನ ದೇಶದ ಒಳಗೆ ಬಯೋತ್ಪಾದಕರು ದಾಳಿ ಮಾಡಿದರೆ ತಾನು ಸುಮ್ಮನೆ ಇರುವುದಿಲ್ಲ ಎಂಬ ಸಂದೇಶ ಪಾಕಿಸ್ತಾನಕ್ಕೆ ಮತ್ತು ಅದನ್ನು ಬೆಂಬಲಿಸುವ ದೇಶಕ್ಕೆ ತನ್ನ ಯಶಸ್ವಿ ದಾಳಿಗಳಿಂದ ಸಂದೇಶ ನೀಡಿದೆ.

  ಭಾರತದ ಈ ದಾಳಿಗೆ ಮತ್ತು ಪಾಕಿಸ್ಥಾನದ ಪ್ರತಿ ದಾಳಿ ತಡೆಯಲು ನಮ್ಮ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಆಗಿದೆ ಇದೇ ರೀತಿ ಕೆಲವು ದಿನ ಮುಂದುವರಿದರೆ ಲಕ್ಷಾಂತರ ಕೋಟಿ ಕಳೆದು ಕೊಳ್ಳಬೇಕಾಗಿತ್ತು.

  ಈ ಸಂದರ್ಭದಲ್ಲಿ ಟ್ರಂಪ್ ಮಧ್ಯಸ್ಥಿಕೆ ಭಾರತಕ್ಕೆ ಲಾಭವೇ ಆಗಿದೆ ಆದ್ದರಿಂದ ಭಾರತೀಯ ವಿರೋದ ಪಕ್ಷಗಳು ಮತ್ತು ಯುದ್ಧ ಉನ್ಮಾದಿಗಳು ಟ್ರಂಪ್ ಗೆ ಅಭಿನಂದಿಸದೇ ವಿರೋದಿಸುವುದು ತರವಲ್ಲ.

     ನಮ್ಮ ಪ್ರಹಾರಗಳಿಂದ ಎದುರಾಳಿ ಪಾಕಿಸ್ತಾನದ ಮುಖ ಜಜ್ಜಿ ಹೋಗಿದೆ  ನಮ್ಮ ದೇಶದ ಕಾಲು ಕೈಗಳಿಗೆ ಪೆಟ್ಟಾದರೂ ನೋಡುವವರ ಎದುರು ನಾವು ಗೆದ್ದ ರೀತಿಯ ಪಾರ್ಮ್ ನಲ್ಲಿ ಇರುವಾಗಲೇ ಅಮೇರಿಕಾದಂತ ದೊಡ್ಡ ದೇಶದ ಟ್ರಂಪ್ ಕೆಂಪು ಬಾವುಟ ಹಾರಿಸಿ ಯುದ್ಧ ನಿಲ್ಲಿಸಿದ್ದು ಭಾರತಕ್ಕೆ ಅವಮಾನ ಆಗಿಲ್ಲ ದೇಶದ ಗೌರವ ಇಮ್ಮಡಿ ಆಗಿದೆ.

   ಎರಡೂ ಅಣ್ವಸ್ತ್ರಗಳ ದೇಶವಾದ್ದರಿಂದ ಇದು ಸೂಕ್ಷ್ಮವಾದ ವಿಚಾರವೂ ಆಗಿದೆ ಇದನ್ನೇ ರಕ್ಷ ಕವಚವಾಗಿ ಪಾಕಿಸ್ತಾನ ಸತತವಾಗಿ ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಿ ಅಮಾಯಕರ ಜೀವ ಹಾನಿ ಮಾಡುವುದನ್ನ ಖಾಯಂ ಆಗಿ ತಡೆಯುವ ಕೆಲಸ ಮಾಡಲೇ ಬೇಕಾಗಿತ್ತು.

  ಪಾಕಿಸ್ತಾನದ ಅಣು ಬಾಂಬ್ ಗಳ ದಾಸ್ತಾನು ಕೇಂದ್ರಗಳಲ್ಲಿ ಯಾವುದೇ ರೀತಿಯ ಹಾನಿ ಆದ ಬಗ್ಗೆ ಪುನರ್ ಪರಿಶೀಲನೆ ಬಗ್ಗೆ ಇರುವ ಸುದ್ದಿಗಳು ಆತಂಕಕಾರಿಯೇ ಆಗಿದೆ.

  ಸಹಜವಾಗಿ ಒಳ್ಳೆಯ ಮತ್ತು ಕೆಟ್ಟ ಪಲಿತಾಂಶಗಳು ಆಡಳಿತ ರೂಢ ಪಕ್ಷಕ್ಕೆ ಮತ್ತು ಅದರ ನೇತೃತ್ವದ ಪ್ರ#ಖ್ಯಾತ_ಲೇಖಕ_ಅಂಕಣಕಾರರಾದ_ಅರವಿಂದಚೊಕ್ಕಾಡಿ

  ಸಹಜವಾಗಿ ಒಳ್ಳೆಯ ಮತ್ತು ಕೆಟ್ಟ ಪಲಿತಾಂಶಗಳು ಆಡಳಿತ ರೂಢ ಪಕ್ಷಕ್ಕೆ ಮತ್ತು ಅದರ ನೇತೃತ್ವದ ಪ್ರಧಾನ ಮಂತ್ರಿಗೆ ಸಲ್ಲುತ್ತದೆ ಇಲ್ಲಿ ಈಗಿನ ಎಲ್ಲಾ ಕ್ರೆಡಿಟ್ ಗಳು ಮೋದಿ ಅವರಿಗೆ ಸಲ್ಲುತ್ತದೆ ಅದನ್ನು ವಿನಾ ಕಾರಣದಿಂದ ವಿರೋದಿಸುವುದು ಸರಿಯಲ್ಲ.

   ಈ ವಿಚಾರ ಚುನಾವಣೆಗಳಿಗೆ ಬಿಜೆಪಿ ಬಳಸಿಕೊಂಡು ಗೆಲ್ಲುತ್ತದೆ ಅಂದರೆ ತಪ್ಪೇನು? ...70 - 80 ಕೋಟಿ ಹಣ ಖರ್ಚು ಮಾಡಿ ಸಂಸದ್ ಚುನಾವಣೆಯಲ್ಲಿ ಸ್ಪರ್ದಿಸಿ ನಂತರ ಚುನಾವಣಾ ಆಯೋಗಕ್ಕೆ 10 ಲಕ್ಷದಲ್ಲಿ ಚುನಾವಣೆ ವೆಚ್ಟದ ಲೆಖ್ಖ ನೀಡುವ ದೇಶದ ರಾಜಕೀಯ ಪಕ್ಷಗಳು ಅದನ್ನು ಒಪ್ಪಿ ಮುದ್ರೆ ಒತ್ತುವ ಚುನಾವಣಾ ಆಯೋಗಗಳು, ನಿಯಂತ್ರಣ ಇಲ್ಲದ ಆಡಳಿತದ ಭ್ರಷ್ಟಾಚಾರ ಇವೆಲ್ಲ ಈಗ ಮುಖ್ಯ ವಿಷಯವೇ ಆಗಿಲ್ಲ.ಧಾನ ಮಂತ್ರಿಗೆ ಸಲ್ಲುತ್ತದೆ ಇಲ್ಲಿ ಈಗಿನ ಎಲ್ಲಾ ಕ್ರೆಡಿಟ್ ಗಳು ಮೋದಿ ಅವರಿಗೆ ಸಲ್ಲುತ್ತದೆ ಅದನ್ನು ವಿನಾ ಕಾರಣದಿಂದ ವಿರೋದಿಸುವುದು ಸರಿಯಲ್ಲ.

   ಈ ವಿಚಾರ ಚುನಾವಣೆಗಳಿಗೆ ಬಿಜೆಪಿ ಬಳಸಿಕೊಂಡು ಗೆಲ್ಲುತ್ತದೆ ಅಂದರೆ ತಪ್ಪೇನು? ...70 - 80 ಕೋಟಿ ಹಣ ಖರ್ಚು ಮಾಡಿ ಸಂಸದ್ ಚುನಾವಣೆಯಲ್ಲಿ ಸ್ಪರ್ದಿಸಿ ನಂತರ ಚುನಾವಣಾ ಆಯೋಗಕ್ಕೆ 10 ಲಕ್ಷದಲ್ಲಿ ಚುನಾವಣೆ ವೆಚ್ಟದ ಲೆಖ್ಖ ನೀಡುವ ದೇಶದ ರಾಜಕೀಯ ಪಕ್ಷಗಳು ಅದನ್ನು ಒಪ್ಪಿ ಮುದ್ರೆ ಒತ್ತುವ ಚುನಾವಣಾ ಆಯೋಗಗಳು, ನಿಯಂತ್ರಣ ಇಲ್ಲದ ಆಡಳಿತದ ಭ್ರಷ್ಟಾಚಾರ ಇವೆಲ್ಲ ಈಗ ಮುಖ್ಯ ವಿಷಯವೇ ಆಗಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...