Blog number 1013. HOMBUJA RESIDENCY/GARDENIA NOW PET FRIENDLY, ಸಾಕುಪ್ರಾಣಿಗಳ ಜೊತೆ ಪ್ರವಾಸ ಮಾಡುವ ಕುಟುಂಬಗಳಿಗೆ ಸಾಕು ಪ್ರಾಣಿ ಜೊತೆ ತಂಗಲು ಮತ್ತು ಅವುಗಳ ಆಹಾರ ತಯಾರಿಸಿ ಕೊಡುವ ಜಿಲ್ಲೆಯ ಏಕೈಕ ಮತ್ತು ಮೊದಲ ಲಾಡ್ಜ್.
#Hombuja_Residency_and_Gardenia.
Hombuja Residency
8088857771
https://maps.app.goo.gl/WqT6M9TyzZf6bYfo6
#ಶಿವಮೊಗ್ಗ_ಜೋಗ್_ಪಾಲ್ಸ್_ಮಾರ್ಗ_ಮದ್ಯದ_ನಮ್ಮ_ಲಾಡ್ಜ್_ಪೆಟ್_ಪ್ರೆಂಡ್ಲಿ
#ಸಾಕು_ಪ್ರಾಣಿಯ_ಜೊತೆ_ಪ್ರವಾಸ_ಮಾಡುವ_ಕುಟುಂಬಕ್ಕೆ_ಯಾವುದೇ_ಆತಂಕವಿಲ್ಲದ_ತಂಗುದಾಣ
#ತಂಗುವ_ಪ್ರವಾಸಿಗೆ_ಉಚಿತ_ಕಾಂಪ್ಲಿಮೆಂಟರಿ_ಬ್ರೇಕ್_ಪಾಸ್ಟ್
#ಸಾಕು_ಪ್ರಾಣಿಗೆ_ಉಚಿತ_ಕಾ೦ಪ್ಲಿಮೆಂಟರಿ_ಮೀಲ್
#ಸಾಕು_ಪ್ರಾಣಿಗೆ_ಬೇಕಾದ_ಆಹಾರದ_ಮೆನು_ಪ್ರಕಾರ_ತಯಾರಿಸಿ_ಕೊಡುವ_ವ್ಯವಸ್ಥೆ.
#ವೆಟರ್ನರಿ_ಡಾಕ್ಟರ್_24X7_ಸಲಹೆ_ಲಭ್ಯ.
ಸಾಕು ಪ್ರಾಣಿಯ ಬಗ್ಗೆ ಮನುಷ್ಯನ ಸಂಬಂದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಇತ್ತೀಚೆಗೆ ರಷ್ಯಾ ಯುದ್ಧದಿಂದ ಭಾರತಕ್ಕೆ ಬರಬೇಕಾಗಿದ್ದ ಅನೇಕ ವೈದ್ಯ ವಿದ್ಯಾರ್ಥಿಗಳು ತಮ್ಮ ಸಾಕು ನಾಯಿ - ಬೆಕ್ಕುಗಳನ್ನು ಬಿಟ್ಟು ಬರಲು ಒಪ್ಪಲೇ ಇಲ್ಲ.
ನನ್ನ ಪರಿಚಿತರ ಮಗಳು ಮತ್ತು ಅಳಿಯ ಆಸ್ಟ್ರೇಲಿಯಾದಲ್ಲಿ ನಾಯಿ ಸಾಕಿದ್ದಾರೆ ಅವರು ಅದನ್ನು ಬಿಟ್ಟು ಬಾರತಕ್ಕೆ ಬರಲು ತಯಾರಿಲ್ಲ ಕಾರಣ ಸಾಕು ಪ್ರಾಣಿ ಆಸ್ಟ್ರೇಲಿಯಾದಿಂದ ತರಲು ವಿಮಾನದಲ್ಲಿ ಅವಕಾಶ ಇಲ್ಲ ಬೇಕಾದರೆ ವಿಶೇಷ ವಿಮಾನ ತರಿಸಿ ಕರೆದೊಯ್ಯಬಹುದು.
ಪ್ರಪಂಚದ ಎಲ್ಲಾ ತಳಿಯ ನಾಯಿ - ಬೆಕ್ಕುಗಳನ್ನು ತಂದು ಮಾರಾಟ ಮಾಡುವ ಬ್ರೀಡರ್ ಗಳು, ಕೆನಲ್ ಪಾರಂಗಳು ಈಗ ಎಲ್ಲಾ ಕಡೆ ಶುರುವಾಗಿದೆ ಇದರ ಬೆಲೆಯೂ ಕಡಿಮೆ ಏನಲ್ಲ ಮೊನ್ನೆ ಶಿವಮೊಗ್ಗದ ಶ್ವಾನ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿರುವ ವಿಶ್ವ ಪ್ರಸಿದ್ದ ಬ್ರೀಡರ್ ತಂದ ಟಿಬೆಟಿಯನ್ ಮಿಸ್ಟಿಪ್ ಬೆಲೆ ಹತ್ತು ಕೋಟಿ!!!.
ಪೆಟ್ ಅನಿಮಲ್ ಆಹಾರ - ಔಷದಿ - ಆಟದ ಸಾಮಾನು- ಅದರ ಪರಿಕರ ತಯಾರಿ ಮತ್ತು ಮಾರಾಟದ ಗಾತ್ರ ಮತ್ತು ಹಣದ ಚಲಾವಣೆ ವಿಶ್ವದಾದ್ಯಂತ ಲಕ್ಷ - ಲಕ್ಷ ಕೋಟಿ ಮೀರಿದೆ.
ದೊಡ್ಡ ದೊಡ್ಡ ಶಹರದಲ್ಲಿ ಪೆಟ್ ಅನಿಮಲ್ ಜೊತೆ ಲಾಡ್ಜ್ ಗಳಲ್ಲಿ ಉಳಿಯಲು ಪ್ರತ್ಯೇಕ ವ್ಯವಸ್ಥೆ ಇರುತ್ತದೆ, ಜೊತೆಗೆ ಅದಕ್ಕೆ ಬೇಕಾದ ಆಹಾರ ತಯಾರಿಸಿ ಕೊಡುವ ಮತ್ತು ತಜ್ಞ ವೆಟನರಿ ವೈದ್ಯರು ಲಭ್ಯವಿರುತ್ತಾರೆ.
ಮತ್ತು ಪೆಟ್ ಅನಿಮಲ್ ಫ್ರೆಂಡ್ಲಿ ಲಾಡ್ಜ್ ಆಗಲು ಅನೇಕ ಮಾನದಂಡಗಳಿದೆ ಅದಕ್ಕೆ ಬೇಕಾದ ಪರಿಕರಗಳಿದೆ ಇದಕ್ಕಾಗಿ ಲಕ್ಷಾಂತರ ಹಣ ವಿನಿಯೋಗ ಕೂಡ ಮಾಡಬೇಕು.
ಇದಕ್ಕಾಗಿ ವಿಶೇಷವಾದ ಸ್ವಚ್ಚತೆಯ ಜವಾಬ್ದಾರಿ ಅದಕ್ಕೆ ಬೇಕಾದ ಪ್ರತ್ಯೇಕ ಪಾಗಿಂಗ್ ಇತ್ಯಾದಿ ಪರಿಕರ ಮತ್ತು ಇದಕಾಗಿಯೇ ತರಬೇತಿ ಹೊಂದಿದ ಸಿಬ್ಬಂದಿ ಮತ್ತು ಅವುಗಳಿಗೆ ಬೇಕಾದ ಆಹಾರ ಹೈಜೀನ್ ಆಗಿ ತಯಾರಿಸು ಜವಾಬ್ದಾರಿ ಮತ್ತು ತರಬೇತಿ ಲಾಡ್ಜ್ ಮಾಲಿಕರು ಮತ್ತು ಆಡಳಿತ ಮಂಡಳಿ ಹೊಂದಿರಬೇಕು.
ಅಷ್ಟೇ ಅಲ್ಲ ಪೆಟ್ ಅನಿಮಲ್ ಮಾಲಿಕರು ಅವುಗಳಿಗೆ ವ್ಯಾಕ್ಸಿನೇಷನ್ ಮಾಡಿಸಿದ ದಾಖಲೆ ಲಾಡ್ಜ್ ಗೆ ಹಾಜರು ಪಡಿಸಬೇಕು, ಕುತ್ತಿಗೆಗೆ ಲಾಷ್ ಬಳಸಬೇಕು, ಲಾಡ್ಜ್ ಹೊರ ಅವರಣದಲ್ಲಿ ಕಾರಿಡಾರ್ ನಲ್ಲಿ ಒಯ್ಯುವ ಸಂದಭ೯ದಲ್ಲಿ ಮಜಲ್ಸ್ (ಮುಖಗವಸು ) ಕಡ್ಡಾಯವಾಗಿ ಹಾಕಿರಬೇಕು, ಜೊತೆಗೆ ಅದರ ಪಾಲಕರು ಇರಲೇಬೇಕು.
1. ಚಿಕನ್ & ರೈಸ್ (ಜ್ಯೂಸಿ ಆಫ್ ಚಿಕನ್ & ಸ್ಟಾಕ್ ವಿತ್ ರೈಸ್ ಜೊತೆಗೆ ಪರಿಶುದ್ಧ ದೇಸಿ ಅರಿಶಿಣ ಪುಡಿ ಸೇರಿಸಿದ ಆಹಾರ.
2. ಪಿಶ್&ರೈಸ್ ( ಸೀಸನಲ್ ).
3. ಗುಡ್ ಒಲ್ಡ್ ಕಿಚಡಿ (soothing meal of rice and dhal).
4. ಚಿಕನ್ ಬ್ರೋತ್.
ಗ್ರಾಹಕರ ಆಯ್ಕೆ ಮೇಲೆ ತಯಾರಿಸಿ ಕೊಡುವ ವ್ಯವಸ್ಥೆ ಮಾಡಿದ್ದೇವೆ.
ನಮ್ಮಲ್ಲಿ ಇಂತಹ ಇಬ್ಬರು ತಂಗುವ ಪ್ರತ್ಯೇಕ AC ರೂಂ ಮತ್ತು ಕಾಂಪ್ಲಿಮೆ೦ಟರಿ ಬ್ರೇಕ್ ಪಾಸ್ಟ್ ಮತ್ತು ಅವರ ಸಾಕು ಪ್ರಾಣಿಗೆ ಒಂದು ಕಾಂಪ್ಲಿಮೆಂಟರಿ ಚಿಕನ್ ಮೀಲ್ ವ್ಯವಸ್ಥೆಯ ಜೊತೆ ಇಡೀ ಕುಟುಂಬ ಕಂಪರ್ಟ್ಬಲ್ ಆಗಿ ತಂಗಿ ಪ್ರವಾಸ ಮಾಡುವ ಅವಕಾಶ ಕಲ್ಪಿಸಲಾಗಿದೆ.
Comments
Post a Comment