https://youtu.be/w7EW0lsr3Uw?feature=shared
#ಅನಿವಾಸಿ_ಭಾರತೀಯ_ಪ್ರಸಿದ್ಧ_ಹವ್ಯಕ_ಕನ್ನಡಿಗ.
#ಇವರು_ದೀರ_ಹವ್ಯಕ_ಕನ್ನಡಿಗ_ಬಿರುದಾಂಕಿತರು.
#ಶಾಂತಾರಾಂ_ಹೆಗಡೆಕಟ್ಟೆ_ಇವರೊಂದಿಗೆ_ಮಾತುಕತೆಯ_ಮೂರನೆ_ಕಂತು.
#ಹೊಸನಗರ_ತಾಲ್ಲೂಕಿನ_ರಾಮಚಂದ್ರಪುರ_ನೋಡಿಲ್ಲ
#ಸ್ವಾಮಿಯ_ಬೇಟಿ_ಮಂತ್ರಾಕ್ಷತೆ_ಇವರು_ಪಡೆದಿಲ್ಲ.
#ಹಾಗಾದರೆ_ಅವರ_ವಿರೋದಿಸುವುದು_ಏಕೆ?...
ಬೆಂಗಳೂರಿಂದ ಹೊನ್ನಾವರ ಮಾರ್ಗದಲ್ಲಿ ನಮ್ಮಿಬ್ಬರ ಬೇಟಿಗೆ ನಾವಿಬ್ಬರೂ ಬಹು ದಿನದಿಂದ ಕಾದಿದ್ದೆವು ಈ ಬೇಟಿ ಇಬ್ಬರಿಗೂ ಖುಷಿ ತಂದಿತು ಅಷ್ಟೇ ಅಲ್ಲ ಅನಿವಾಸಿ ಭಾರತೀಯ ಪ್ರಸಿದ್ಧ ಹವ್ಯಕ ಕನ್ನಡಿಗರಾದ ಶಾಂತಾರಾಮ ಹೆಗಡೆ ಕಟ್ಟೆ ತಮ್ಮದೇ ಸಮುದಾಯದ ಮಠ ಒಂದರ ಸ್ವಾಮಿಗಳ ವಿರುದ್ದ ಹೋರಾಟ ಮಾಡಲು ಕಾರಣವೇನು ಎಂದು ಅವರಿಂದಲೇ ಉತ್ತರ ಪಡೆಯಲು ಸಾಧ್ಯವಾಯಿತು.
ಜೀವಮಾನದಲ್ಲಿ ಒಮ್ಮೆಯೂ ಈ ಮಠಕ್ಕೆ ಹೋಗಿಲ್ಲ ಈ ಸ್ವಾಮಿಗಳ ದರ್ಶನ ಮಾಡಿಲ್ಲ ಆದರೆ ಅವರ ವಿರುದ್ಧದ ಹೋರಾಟಕ್ಕೆ ನಿಮಗೆ ಸಿಕ್ಕಿರುವ ಸಬೂತು ಏನು?
ಹಿಂದೂ ಧರ್ಮದ ರಕ್ಷಕರೆನ್ನುವ ಇಂತಹ ಸ್ವಾಮಿಗಳನ್ನು ವಿರೋದಿಸುವುದರಿಂದ ಹಿಂದೂ ಧರ್ಮಕ್ಕೆ ಅಪಚಾರ ಆಗುವುದಿಲ್ಲವಾ?.
ನಿಜವಾದ ಸನ್ಯಾಸ ಬ್ರಹ್ಮಚರ್ಯದ ದೀಕ್ಷೆಯ ಅರ್ಥ ಏನು?
ಎಲ್ಲಾ ಹವ್ಯಕರೂ ಸುಮ್ಮನೆ ಕುಳಿತಿದ್ದಾರಾ?
ಬಡ ಬ್ರಾಹ್ಮಣರಿಗೆ ವಿಶ್ವಾಸ ದ್ರೋಹ ಮತ್ತು ನಂಬಿಕೆ ದ್ರೋಹದ ಈ ರೇಪ್ ಆರೋಪ ಸತ್ಯವಾ? ಸುಳ್ಯೋ ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇನ್ನೊಂದು ತಮಾಷೆ ಪ್ರಸಂಗ ಉಲ್ಲೇಖಿಸಿದ್ದಾರೆ ಅದೇನೆಂದರೆ ಅಟ್ರಾಸಿಟಿ ಕೇಸು ಹೀಗಳೆಯುವ ಬ್ರಾಹ್ಮಣ ಮಠ ತನ್ನ ವಿರುದ್ಧವಾಗಿ ಹೋರಾಟ ಮಾಡುವವರ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದು.
Comments
Post a Comment