ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾದ ಬರಗೂರು ರಾಮಚಂದ್ರರು ಮಾಡಿದ ಭಾಷಣ ತುಂಬಾ ಅಥ೯ಗಬಿ೯ತವಾಗಿದೆ.
ಒಳ್ಳೆಯ ಕೆಲಸಕ್ಕಾಗಿ ಮೋದಿ ಬಗ್ಗೆ ಬರೆದರೆ ಭಕ್ತರು ಎಂದು ಹಿಯಾಳಿಸುತ್ತಾರೆ, ಸಿದ್ದರಾಮಯ್ಯ ಮಗನ ಆಗಲಿದ ಸಂದಭ೯ ಸಂತಾಪ ಹೇಳಿದರೆ ತಕ್ಕ ಶಿಕ್ಷೆಯ ಬಾಗ್ಯ ಆಯಿತು ಅಂತಾರೆ ಇದೆಲ್ಲ ನಮಗೆಲ್ಲ ಅನುಭವ ಆಗಿದೆ.ಹಾಗಾಗಿ ನಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಲು ರಾಜಕೀಯ ಪಕ್ಷಗಳ ಚೌಕಟ್ಟು ಬೇಡ ಅಂತ ತಿಳಿಸಿದ್ದು ಸರಿ ಇದೆ.(2016)
Comments
Post a Comment