Blog number 1897. ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವರ 18ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಆಹ್ವಾನ, ದಿನಾಂಕ 13 ಫೆಬ್ರುವರಿ 2024 ಮಂಗಳವಾರ ಕುಂದ ಚತುರ್ಥಿಯಂದು ರಥೋತ್ಸವ.
#ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯ_ಹೊಸನಗರ_ರಸ್ತೆ_ಯಡೇಹಳ್ಳಿ_ಆನಂದಪುರಂ
#ಸಾಗರ_ತಾಲ್ಲೂಕು_ಶಿವಮೊಗ್ಗ_ಜಿಲ್ಲೆ
#ದಿನಾಂಕ_12_ಪೆಬ್ರುವರಿ_2024_ಸೋಮವಾರದಿಂದ_14_ಫೆಬ್ರುವರಿ_2024ರ_ಬುದವಾರದವರೆಗೆ
#ಮೂರು_ದಿನದ_ಜಾತ್ರಾ_ಮಹೋತ್ಸವ
#ಮೊದಲ_ದಿನ_ದಿನಾಂಕ_12_ಫೆಬ್ರುವರಿ_2024ರ_ಸೋಮವಾರ_ನಾಂದಿಪೂಜೆ_ಹೋಮ_ಧ್ವಜಾರೋಹಣ
#ಎರಡನೆ_ದಿನ_ದಿನಾಂಕ_13_ಮಂಗಳವಾರ_ಕುಂದಚತುರ್ಥಿಯಂದು
#ಬೆಳಿಗ್ಗೆ_108_ಕಾಯಿಗಳ_ಸಾಮೂಹಿಕ_ಗಣಹೋಮ
#ಸಿದ್ದ_ಸಮಾದಿ_ಯೋಗ_ಗಣೇಶ್_ಗುರೂಜಿಯಿಂದ_ಭಕ್ತಿಗೀತಾ_ಸುದೆ
#ಭಕ್ತಾದಿಗಳಿಗೆ_ಸಾರ್ವಜನಿಕ_ಅನ್ನಸಂತರ್ಪಣೆ
#ಮೂರನೆ_ದಿನ_ದಿನಾಂಕ_14_ಫೆಬ್ರುವರಿ_2024_ಬುಧವಾರ
#ಬೆಳಿಗ್ಗೆ_ಓಕುಳಿ_ರಂಗನಾಟ_ಪಲ್ಲಕ್ಕಿ_ಉತ್ಸವ_ದೇವರ_ಅವಭೃತ_ಸ್ನಾನ
#ಮಧ್ಯಾಹ್ನ_ಎರಡನೆ_ದಿನದ_ಸಾರ್ವಜನಿಕ_ಅನ್ನಸಂತರ್ಪಣೆ
#ಸಂಜೆ_6ರಿಂದ_ಶೀದೇವರಿಗೆ_ರಂಗಪೂಜೆ_ಸಮರ್ಪಣೆ.
#ಈ_ಮೂರುದಿನಗಳ_ಸಂಜೆ_ವರಸಿದ್ಧಿವಿನಾಯಕ_ಸ್ವಾಮಿ_ಭವ್ಯ_ವೇದಿಕೆಯಲ್ಲಿ_ವಿವಿಧ_ಸಾಂಸ್ಕೃತಿಕ_ಕಾಯ೯ಕ್ರಮವಿದೆ
#ಭಜನಾ_ಮಂಡಳಿಗಳಿಂದ_ಭಜನೆ.
#ತುಲಾಬಾರ_ಹರಕೆ_ಸೇವೆಗಾಗಿ_ಎರಡು_ತಕ್ಕಡಿಗಳನ್ನು_ವ್ಯವಸ್ಥೆ_ಮಾಡಲಾಗಿದೆ
#ಜಾತ್ರಾ_ಅಂಗಡಿ_ಸ್ಟಾಲ್_ಉಚಿತವಾಗಿ_ಸ್ಥಳಾವಕಾಶ_ಕಲ್ಪಿಸಲಾಗಿದೆ
#ಭಕ್ತಾದಿಗಳು_ಭಾಗವಹಿಸಿ_ಶ್ರೀವರಸಿದ್ಧಿ_ವಿನಾಯಕ_ದೇವರ_ಕೃಪೆಗೆ_ಪಾತ್ರರಾಗಲು
#ಈ_ಸಾಲಿನ_ಜಾತ್ರಾಸಮಿತಿ_ಗೌರವಾದ್ಯಕ್ಷ_ನಾಗರಾಜ_ಗೇರ್ಬೀಸ್_ಅಧ್ಯಕ್ಷರಾದ_ರವಿಕುಮಾರ್_ಯಡೇಹಳ್ಳಿ
#ಜಾತ್ರಾ_ಸಮಿತಿ_ಪ್ರದಾನ_ಕಾರ್ಯದರ್ಶಿ_ಪ್ರಮೋದ್_ಶೇಟ್_ಖಜಾಂಚಿ_ಸುನಿಲ್_ಶೇಖರಶೆಟ್ಟಿ
#ಶ್ರೀವರಸಿದ್ಧಿ_ವಿನಾಯಕ_ಸ್ವಾಮಿ_ದೇವಾಲಯ_ಟ್ರಸ್ಟ್_ಪದಾದಿಕಾರಿಗಳು
#ದೇವಾಲಯದ_ಪಾರುಪತ್ಯದಾರರು_ಅರ್ಚಕರು
Comments
Post a Comment