#ಭಾಗ_1.
https://youtu.be/Y4YDhPlbEC0?feature=shared
#ಇವರು_ಕೆ_ವಿ_ಸುರೇಶ್,
#ಕೋಳಿವಾಡ_ವೇದನಾರಾಯಣ_ಭಟ್ಟರ_ಪುತ್ರ_ಸುರೇಶ್
#ಇವರ_ಮನೆಯಲ್ಲೇ_ದ್ವಾರಕಾ_ಸಂಶೋಧಿಸಿದ_S_R_ರಾವ್_ಜನಿಸಿದ್ದು
#ಇವರ_ತಂದೆಯ_ಪುಸ್ತಕ_ಸಂಗ್ರಹದಿಂದ_ರಾಮಾಯಣ_ಮಹಾಭಾರತ_ಮಲೆಗಳಲ್ಲಿ_ಮದುಮಗಳು
#ನಾನು_5_6ನೇ_ತರಗತಿ_ಓದುವಾಗ_ನಮ್ಮ_ತಂದೆ_ನನ್ನ_ಓದಿನ_ಹಸಿವು_ಇಂಗಿಸಿದ್ದರು
#ಆನಂದಪುರಂ_ಇತಿಹಾಸ_ಎಂಬ_ನನ್ನ_ಪುಸ್ತಕದ_ಪ್ರಕಟನೆಗೆ_ಇವರ_ಸಹಕಾರವಿದೆ.
ನನ್ನ ಅಣ್ಣನ ಶಾಲಾ ಸಹಪಾಟಿ ನನ್ನ ತಂದೆಯ ಕಿರಿಯ ಗೆಳೆಯರಾಗಿದ್ದ ಕೆ.ವಿ.ಸುರೇಶ್ ಆನಂದಪುರಂ ಇತಿಹಾಸದ ಮಾಹಿತಿಗಳ ಕಣಜ.
ಇವರ ತಂದೆ ವೇದ ನಾರಾಯಣ ಭಟ್ಟರು ಅಸಮಾನ್ಯರು, ಮುಳುಗಿದ ದ್ವಾರಕೆ ಸಂಶೋಧಿಸಿದ ಪ್ರಖ್ಯಾತ ಸಂಶೋದಕ S.R. ರಾವ್ ಜನಿಸಿದ್ದು ಇವರ ಮನೆಯಲ್ಲೇ.
ಇವರ ಸರಣಿ ಸಂದರ್ಶನ ನೋಡಿ.
ಆನಂದಪುರಂನ ಮೊದಲ ವಿಲೇಜ್ ಪಂಚಾಯಿತಿ ಚೇರ್ಮನ್ ಅದವರು ಎ.ಆರ್. ವೆಂಕಟಾಚಲಯ ಅಯ್ಯಂಗಾರ್ ಇವರು ವಿದ್ಯಾ
ಮಂತ್ರಿಗಳಾಗಿದ್ದ ಎ.ಆರ್. ಬದರಿನಾರಾಯಣ ಅಯ್ಯಂಗಾರ್ ಅಣ್ಣ ಅವರ ಒಡನಾಟದ ಬಗ್ಗೆ ಈ ಸಂದರ್ಶನವಿದೆ.
Comments
Post a Comment