https://youtu.be/w27TtI3_xe4?feature=shared
#ಬವುಡೆ_ರುಚಿ_ಬಲ್ಲವರೇ_ಬಲ್ಲರು
#ಬವುಡೇ_ಅಲಸಂದೆ_ಬೇರೆ_ಬೇರೇನಾ
#ಬವುಡೆ_ಬಳ್ಳಿ_ಮತ್ತು_ಗಿಡದಲ್ಲಿ_ಬಿಳಿ_ಮತ್ತು_ಕೆಂಪು_ಬಣ್ಣದಲ್ಲಿ
#ಬವುಡೆ_ಕೋಡಿನ_ಉದ್ದ_ಗರಿಷ್ಟ__5_ಇಂಚು
#ಅಲಸಂದೆ_ಬಳ್ಳಿಯಲ್ಲಿ_ಕನಿಷ್ಟ_ಒಂದು_ಅಡಿಗಿಂತ_ಉದ್ದ.
ಸುಗ್ಗಿ ಕಾಲದಲ್ಲಿ ಸಂಜೆ ಬವುಡೆ ಕಾಯಿ ಬೇಯಿಸಿ ತಿನ್ನುವ ಕಾಲ ಈಗಿಲ್ಲ ಕಾರಣ ಬವುಡೆ ಬೆಳೆಯುವವರೂ ಇಲ್ಲ ಮತ್ತು ದೇಸಿ ಬವುಡೇ ತಳಿಯೂ ಇಲ್ಲ...
ಬವುಡೇ ತಳಿ ಬಳ್ಳಿ ಮತ್ತು ಗಿಡದಲ್ಲಿ ಕೆಂಪು ಮತ್ತು ಬಿಳಿ ಬಣ್ಣದಲ್ಲಿತ್ತು ಆದರೆ ಇದರ ಜಾಗದಲ್ಲಿ ಸುದಾರಿತ ತಳಿ ಅಲಸಂದೆಯ ಮೊಣಕೈ ಉದ್ದದ ಕಾಯಿಗಳ ವಿಜೃಂಬಣೆಯಿಂದ ಬವಡೇ ಉಲ್ಲೇಖವೇ ಇಲ್ಲವಾಗಿದೆ.
ಬಾಲ್ಯದಲ್ಲಿ ಸುಗ್ಗಿ ಕಾಲದಲ್ಲಿ ಸಂಜೆಯ ಸ್ನಾಕ್ಸ್ ಆಗಿ ಬೇಯಿಸಿದ ಬವುಡೆ ಕಾಯಿ, ಶೆಂಗಾ ಕಾಯಿ, ಗೆಣಸು ಇತ್ಯಾದಿಗಳು ಈಗಿಲ್ಲ.
Comments
Post a Comment