https://youtu.be/UwtpC6o21ak
#ಮತ್ತಿಕೊಪ್ಪ_ಹರನಾಥ_ರಾಯರಿಗೆ_ನನ್ನ_ಪ್ರಶ್ನೆಗಳು
#ಅದಕ್ಕೆ_ಅವರ_ಉತ್ತರ_ಇಲ್ಲಿದೆ.
#ವಿಪ್ರ_ಸಮಾಜದ_ಹೆಸರಿನ_ಕರಪತ್ರದ_ಪ್ರಬಾವ_ಏನು?
#ಎಂ_ಡಿ_ಎಪ್_ಸವ೯_ಸದಸ್ಯರ_ಸಭೆಯಲ್ಲಿ_ಶ್ರೀಪಾದನಿಸ್ರಾಣಿ_ಮೇಲಿನ_ಹಲ್ಲೆ_ಈ_ಚುನಾವಣೆಯಲ್ಲಿ
#ಹವ್ಯಕ_ಬ್ರಾಹ್ಮಣರ_ಮತಗಳ_ಮೇಲೆ_ಪ್ರಭಾವ_ಬೀರಲಿದೆಯಾ?
#ಹೈಕೋರ್ಟ್_ವಕೀಲರಾದ_ಆಮ್_ಆದ್ಮಿ_ಪಾರ್ಟಿ_ದಿವಾಕರ್_ಬ್ರಾಹ್ಮಣರ_ಮತ_ವಿಭಜಿಸುತ್ತಾರಾ?
#ಕಾಂಗ್ರೇಸ್_ಅಭ್ಯರ್ಥಿ_ಗೋಪಾಲಕೃಷ್ಣರಿಗೆ_ಬ್ರಾಹ್ಮಣರು_ಬೆಂಬಲಿಸುತ್ತಾರಾ?
#ಹರತಾಳುಹಾಲಪ್ಪ_ಅಥವ_ಬಿಜೆಪಿ_ಯಾವುದು_ಬ್ರಾಹ್ಮಣರ_ಮತಗಳ_ಮೇಲೆ_ಪ್ರಬಾವ_ಬೀರಲಿದ
ಆತ್ಮೀಯರಾದ ಹರನಾಥ ರಾಯರಿಗೆ ಈಗ 84 ರ ವಯೋಮಾನ, ಎರೆಡು ವರ್ಷ ಕಾಲ ಕಾಲು ಜಾರಿ ಬಿದ್ದು ಸೊಂಟದ ಮೂಳೆ ಮುರಿತದಿಂದ ಗುಣವಾಗಿ ಮೊದಲಿನಂತೆ ಕ್ರಿಯಾಶೀಲರಾಗಿದ್ದಾರೆ.
ಸಾಗರದ ಪ್ರತಿಷ್ಟಿತ ಲಾಲ್ ಬಹದ್ದೂರು ಶಾಸ್ತ್ರೀ ಕಾಲೇಜ್ ಮಾಜಿ ಮಂತ್ರಿ ಕೆ.ಹೆಚ್ ಶ್ರೀನಿವಾಸ್ ಸಾಗರ ಪ್ರಾಂತ್ಯದ ದಾನಿಗಳ ನೆರವಿನಿಂದ ಸ್ಥಾಪಿಸಿದ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಹಾಲಿ ಅಧ್ಯಕ್ಷರು ಹರನಾಥ ರಾಯರು ಇವರನ್ನು ಅಧ್ಯಕ್ಷರಾಗಿಸುವಲ್ಲಿ ಕೆ.ಹೆಚ್.ಶ್ರೀನಿವಾಸರೇ ಸೂಚಿಸಿದ ವಿಡಿಯೋಗಳು ಇದೆ.
ಈ ಸಂದರ್ಭದಲ್ಲಿ ಶಾಸಕರಾದ ಹರತಾಳು ಹಾಲಪ್ಪರನ್ನ ಆಹ್ವಾನಿಸಿದವರು ಕೆ.ಹೆಚ್.ಶ್ರೀನಿವಾಸರವರೇ, ಹರನಾಥ ರಾಯರಿಗೆ ಅದ್ಯಕ್ಷರಾಗಿಸಿ ಕೆ.ಹೆಚ್. ಶ್ರೀನಿವಾಸರಿಂದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಪ್ರತ್ಯಕ್ಷದರ್ಶಿ ಆದವರು ಹರತಾಳು ಹಾಲಪ್ಪನವರು.
ಈ ಸಂದರ್ಭದಲ್ಲಿ ನಡೆದ ಮಾರಾಮಾರಿಯಿಂದ ಹಲ್ಲೆಗೊಳಗಾದ ಶ್ರೀ ಪಾದ ನಿಸ್ರಾಣಿ ಹವ್ಯಕ ಬ್ರಾಹ್ಮಣರು ಮತ್ತು ಕಾಯ೯ದರ್ಶಿ ಜಗದೀಶ್ ಗೌಡರು ವೀರಶ್ಯೆವ ಲಿಂಗಾಯಿತರು ಇದು ಈ ಬಾರಿಯ ಚುನಾವಣೆಯಲ್ಲಿ ಹರತಾಳು ಹಾಲಪ್ಪರ ಸ್ಪರ್ದೆಯಲ್ಲಿ ಬ್ರಾಹ್ಮಣ ಮತ್ತು ಲಿಂಗಾಯಿತ ಸಂಪ್ರದಾಯಿಕ ಬಿಜೆಪಿ ಮತಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಸುದ್ದಿ ಹರಡಿದೆ ಈ ಹಲ್ಲೆಯ ವಿಡಿಯೊ ವೈರಲ್ ಆಗಿದೆ.
Comments
Post a Comment