# ದಿ ಎಕಾನಮಿಕ್ ಟೈಮ್ಸ್ ನ ಹಿರಿಯ ಸಂಪಾದಕ ಕೆ.ಆರ್. ಬಾಲಸುಬ್ರಮಣ್ಯಂ ನನ್ನ ಕಚೇರಿಯಲ್ಲಿ
ಟೈಮ್ಸ್ ಗುಂಪಿನ ಹಿರಿಯ ಸಂಪಾದಕರಾದ ಕೆ.ಆರ್. ಬಾಲಸುಬ್ರಮಣ್ಯOರದ್ದು ದೊಡ್ಡ ಹೆಸರು, ಲೋಕಸಭಾ ಚುನಾವಣಾ ಪೂವ೯ ಮುಖ್ಯಮಂತ್ರಿ ಕುಮಾರ ಸ್ವಾಮಿಯವರೊಡನೆಯ ಸಂದಶ೯ನ, ಇತ್ತೀಚಿಗೆ ವಯನಾಡಿನಲ್ಲಿನ ರಾಹುಲ್ ಗಾಂದಿ ಚುನಾವಣಾ ಪ್ರಚಾರದ ಸುದ್ದಿಗಳು ನನಗೆ ಇಷ್ಟ ಆದದ್ದು.
ಮೊನ್ನೆ ನಮ್ಮಲ್ಲಿಗೆ ಬಂದವರು ನನ್ನ ತಾತ್ಕಾಲಿಕ ಆಪೀಸ್ ನೋಡಿ ತುಂಬಾ ಸಂತೋಷ ಪಟ್ಟರು, ಇದಕಾದ ವೆಚ್ಚ ಇತ್ಯಾದಿ ಮಾಹಿತಿ ಪಡೆದರು.
ನಮ್ಮ ಮಲ್ಲಿಕಾ ವೆಜ್ ನ ಪಿಲ್ಟರ್ ಕಾಫಿ ಅವರಿಗೆ ಇಷ್ಟ ಪಟ್ಟರು.
ಹೆಸರಾ೦ತ ಪತ್ರಕತ೯ರ ಪರಿಚಯವಾದದ್ದು ಸಂತೋಷ ಆಯಿತು.
Comments
Post a Comment