https://youtu.be/86g9zz-FE5w
#ಸಾಸಿವೆಯಷ್ಟು_ಪ್ರೀತಿ_ಕೊಟ್ಟರೆ_ಬೆಟ್ಟದಷ್ಟು_ಪ್ರೀತಿ_ತೋರುವ_ಸಾಕುಪ್ರಾಣಿಗಳು .
#ನಾನೂ_ಶ೦ಭೂರಾಮ_ಈ_ವರ್ಷದ_ಮೊದಲ_ಹಲಸಿನ_ಹಣ್ಣು_ಸವಿದೆವು
#ಶಂಭೂರಾಮನ_ಅತ್ಯಂತ_ಇಷ್ಟದ_ಹಣ್ಣುಗಳ_ಪಟ್ಟಿಯಲ್ಲಿ_ಹಲಸಿನ_ಹಣ್ಣೂ_ಸೇರಿದೆ.
ಈ ವರ್ಷದ ಮೊದಲ ಹಲಸಿನ ಹಣ್ಣು ನಾನೂ ಮತ್ತು ನನ್ನ ವಾಕಿಂಗ್ ಗೆಳೆಯ ಶಂಭೂರಾಮ ಒಟ್ಟಾಗಿ ತಿಂದೆವು, ಇನ್ನೂ ಎರೆಡು ತಿಂಗಳು ಹಲಸಿನ ಹಣ್ಣು ಸಿಗುತ್ತದೆ.
ಸಾಕು ಪ್ರಾಣಿಗಳ ಸಹವಾಸ ಅವುಗಳು ನಮ್ಮನ್ನು ಅವಲಂಬಿಸುವುದು ನೋಡಿದರೆ ಮೇಲಿನ ನೂಡಿ ಸೂಕ್ತಿ ಎಷ್ಟು ಸತ್ಯ ಎಂದು ಅರಿವಾದೀತು.
Comments
Post a Comment