Blog number 1461. ಒಂಬತ್ತು ಲಕ್ಷ viewers ತಲುಪಿದ ನನ್ನ Shimoga district news page ನ ಒಂದು ಸುದ್ದಿ (27- ಏಪ್ರಿಲ್ -2019)
2010ರಲ್ಲಿ ನಾನು SHIMOGA DISTRICT NEWS ಅಂತ ಪೇಸ್ ಬುಕ್ ನಲ್ಲಿ ಜಿಲ್ಲೆಯ ಜನರಿಗಾಗಿ ಸುದ್ದಿ ಸಮಾಚಾರ ನೀಡಲು ಪ್ರಾರ೦ಭಿಸಿದ್ದೆ ಆದರೆ ಆಗ ಲ್ಯಾಪ್ ಟಾಪ್, PC ಗಳಲ್ಲಿ ಸಂಪಕ೯ ಮಾಡಬೇಕಾಗಿತ್ತು ಈಗ ಜೀಯೋ ಸಂಪಕ೯ ಬಂದ ಮೇಲೆ ಆಂಡ್ರಾಯಿಡ್ ಪೋನ್ಗಳ ಸ೦ಖ್ಯೆ ಜಾಸ್ತಿ ಆದ ಮೇಲೆ ಈ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಇದನ್ನ ಪುನಃ ಕಾಯಾ೯ರಂಭ ಮಾಡಿದೆ ಆದರೆ ಈ ಮಟ್ಟದಲ್ಲಿ ಜನರಿಗೆ ತಲುಪುವುದೆಂದು ಗೊತ್ತಿರಲಿಲ್ಲ.
ಪೇಸ್ ಬುಕ್ ನವರಿಂದ ಇದು ಪ್ರೇಸ್ಟೇಜಿಯಸ್ ಅಕೌ೦ಟ್ ಕಳೆದ ತಿಂಗಳಲ್ಲಿ 3 ಲಕ್ಷದ 60 ಸಾವಿರ ಜನರಿಗೆ ತಲುಪಿದೆ ಹೆಚ್ಚು ಸೆಕೂರಿಟಿ ಪಾಸ್ವಡ್೯ ಕೇಳಿದಾಗಲೆ ನನಗೆ ಅಶ್ಚಯ೯.
ಇವತ್ತು ಇದು ಅದರ 3 ಪಟ್ಟು ಅಂದರೆ 9 ಲಕ್ಷ ಜನರಿಗೆ ತಲುಪಿದೆ ಎಂದರೆ ಸೋಷಿಯಲ್ ಮೀಡೀಯ ಎಷ್ಟು ಶಕ್ತಿಶಾಲಿ ಅಲ್ಲವಾ?
Comments
Post a Comment