Skip to main content

Blog number 1369. ಕೊರಾನಾ ನಿರ್ಮಾಲನಕ್ಕಾಗಿ ದೇಶದ ಜೊತೆ ನಾನು ಮತ್ತು ನನ್ನ ಕುಟುಂಬ (5th April 2020)

#ದೇಶದ ಜನರ ಆರೋಗ್ಯಕ್ಕಾಗಿ ಕೊರಾನಾ ವೈರಸ್ ನಿಮೂ೯ಲನಕ್ಕಾಗಿ ದೇಶದ ಜೊತೆ ನಾನು ಮತ್ತು ನನ್ನ ಕುಟುಂಬದ ಬೆಂಬಲವಿದೆ#
      ಇವತ್ತು ನಮ್ಮ ಮನೆಯಲ್ಲಿನ ಬಾಲ್ಕಾನಿಯಲ್ಲಿ  ರಾತ್ರಿ 9ಕ್ಕೆ ವಿದ್ಯುತ್ ದೀಪ ನಂದಿಸಿ ದೇಶದ ಸಮಸ್ತ ಜನರ ಆರೋಗ್ಯಕ್ಕಾಗಿ ನಮ್ಮ ದೇಶದ ಪ್ರದಾನ ಮಂತ್ರಿಗಳ ಎಲ್ಲಾ ಮು೦ಜಾಗೃತ ಕ್ರಮಗಳಿಗೆ ನಾವೆಲ್ಲರೂ ಒಗ್ಗಟ್ಟಿನ ಬೆಂಬಲವಿದೆ ಎ೦ದು ಸಾ೦ಕೇತಿಕವಾಗಿ 9 ನಿಮಿಷ ದೀಪ ಬೆಳಗಿ ಬೆಂಬಲ ಸೂಚಿಸಿದೆವು.
         ಈಶ್ವರ ಅಲ್ಲಾ ಏಸು ಬುದ್ಧ ಮಹಾವೀರರಲ್ಲಿ ಈ ದೊಡ್ಡ ವಿಪತ್ತಿನಿಂದ ದೇಶವನ್ನ  ಪಾರು ಮಾಡಿರೆಂದು ಪ್ರಾಥಿ೯ಸಿದೆ.

Comments