Blog number 1430. ಶಿವಮೊಗ್ಗ - ಜೋಗ್ ಫಾಲ್ಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಾಗಿ ಬಸ್ ಗಳ ಸರಣಿ ಅಪಘಾತಗಳ ಬಗ್ಗೆ ನಾಗೇಂದ್ರ ಹೊನ್ನಾಳಿ ಪತ್ರ
ಶ್ರೀ ನಾಗೇ೦ದ್ರ ಹೊನ್ನಾಳಿ ಸಾಗರ ತಾಲ್ಲೂಕ್ನಲ್ಲಿ ತಹಸೀಲ್ದಾರ್ ಆಗಿ ಜನಪ್ರಿಯರಾಗಿದ್ದರು ಈಗ ಕನಾ೯ಟಕ ಸಕಾ೯ರದ ಸಹ್ಯಾದ್ರಿ ಪರಂಪರಿಕಾ ಅಭಿವೃದ್ಧಿ ಪ್ರಾಧಿಕಾರದ ಕಾಯ೯ದಶಿ೯ಯಾಗಿ ಕಾಯ೯ನಿವ೯ಹಿಸುತ್ತಿದ್ದಾರೆ, ಸಾಗರ ಶಿವಮೊಗ್ಗ ಮಾಗ೯ದಲ್ಲಿ ಪ್ರತಿ ನಿತ್ಯ ಆಗುತ್ತಿರುವ ಅಪಘಾತಗಳ ಬಗ್ಗೆ ಸಾರಿಗೆ ಇಲಾಖೆಗೆ ದಿನಾಂಕ 23/3/2017ರಂದು ಪತ್ರ ಬರೆದು ಎಚ್ಚರಿಸಿದ್ದಾರೆ, ನಿನ್ನೆ ಪುನಃ ಅಪಘಾತ ನಡೆದಿದೆ.
ಅವರ ಕಾಳಜಿಗೆ ಅಭಿನಂದನೆಗಳು.
Comments
Post a Comment