#LETTERNO11
#DATE 9-APRIL- 2020
*ಸ್ವಲ್ಪ ದಿನ ತಾಳಿ ಈ ವೈರಸ್ ಏನಾದರೂ ವಿಕೋಪಕ್ಕೆ ಹೋದರೆ ಎಲ್ಲಾ ರಾಜ್ಯಗಳು ಒಂದಾಗಿ ಇದನ್ನ ಎದುರಿಸುವುದು ಬಿಟ್ಟು ಯಾವ ಗಡಿಯೂ ಇರುವುದಿಲ್ಲ"
ಗಡಿನಾಡಾದ ಕಾಸರಗೋಡಿನ ಕನ್ನಡಿಗರ ಈ ಪ್ರತಿಕ್ರಿಯೆ ಓದಿ.....
"ಆಗುವುದೆಲ್ಲ ಒಳ್ಳೆಯದಕ್ಕೇ.....
ಮಂಗಳೂರು ಲೋಕಸಭಾ ಸದಸ್ಯರು ಕಾಸರಗೋಡು ಗಡಿ ಬಂದ್ ಮಾಡಿರುವುದಕ್ಕೆ ಕಾಸರಗೋಡಿನವರೆಗೆ ಒಳ್ಳೆಯದೇ ಆಯ್ತು ..
ಭಾರತದ ಬೃಹತ್ ಉದ್ಯಮ ಸಂಸ್ಥೆಯಾದ ಟಾಟಾ ಸಮೂಹದಿಂದ 540 bed ಗಳುಳ್ಳ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮೂರು ತಿಂಗಳೊಳಗಾಗಿ ನಿರ್ಮಾಣ ಮಾಡಲು ಟಾಟಾ ಸಂಸ್ಥೆಯ ಆಡಳಿತಾಧಿಕಾರಿಗಳು ಒಪ್ಪಿರುತ್ತಾರೆ ...ಇದರಿಂದಾಗಿ ಮಂಗಳೂರಿನ ಬೃಹತ್ ಆಸ್ಪತ್ರೆಗಳ ಹಬ್ ಎಂದು ಪ್ರಸಿದ್ಧಿ ಹೊಂದಿ ಮಂಗಳೂರಿಗೆ ದೇಶ ವಿದೇಶಗಳಿಂದಲೂ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವವರು ಹಾಗೂ ಕಾಸರಗೋಡಿನ ಮತ್ತು ಕಾಸರಗೋಡು ಸಮೀಪವಿರುವ ಜಿಲ್ಲೆಗಳಿಂದಲೂ ಅತ್ಯಧಿಕ ರೋಗಿಗಳು ಮಂಗಳೂರಿಗೆ ಅವಲಂಬಿತರಾಗಿದ್ದರು.ಆದರೆ ಕೋರನಾ ಸಾಂಕ್ರಾಮಿಕ ರೋಗದಿಂದಾಗಿ ಮಂಗಳೂರಿನ ಜಿಲ್ಲಾಡಳಿತವು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರು,ಸ್ಥಳೀಯ ಸದಸ್ಯರು ಮತ್ತು ಸ್ಥಳೀಯರ ವಿರೋಧದಿಂದಾಗಿ ಕಾಸರಗೋಡಿನ ಕರೋನ ಹೊರತುಪಡಿಸಿದ ರೋಗಿಗಳು ಕೂಡ ಚಿಕಿತ್ಸೆ ಲಭಿಸದೆ ಹಲವಾರು ಮಂದಿ ಮರಣ ಹೊಂದಿರುವುದು ತುಂಬಾ ಖೇದ ಕರವಾದ ವಿಷಾದನೀಯ ವಿಷಯವಾಗಿತ್ತು .ಈ ವಿಷಯ ಕೂಡ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿರುವುದು ದೇಶದ ಸರ್ವರಿಗೂ ತಿಳಿಯ ತಕ್ಕ ವಿಷಯವಾಗಿತ್ತು .ಅದರಲ್ಲೂ ಕಾಸರಗೋಡಿನ ಕನ್ನಡಿಗರು ಒಂದು ಕಾಲದಲ್ಲಿ ಸಂಪೂರ್ಣವಾಗಿ ಮಂಗಳೂರನ್ನು ನೆಚ್ಚಿಕೊಂಡವರಾ ಗಿದ್ದರಿಗೆ ಈ ವಿಷಯವು ಅರಗಿಸಿಕೊಳ್ಳಲು ಕಷ್ಟದಾಯಕವಾಗಿತ್ತು .ಇದೆಲ್ಲವನ್ನು ಗಮನಿಸಿದ ಬಹಳ ದೂರದ ಭಾರತದ ನಂಬಿಕಸ್ಥ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಯವರು ಕಾಸರಗೋಡಿನ ಸಮಸ್ತ ಜನತೆಗೆ ಕರೋನಾದ ಉಡುಗೊರೆಯನ್ನು ನೀಡಿರುತ್ತಾರೆ .ಇದರಿಂದಾಗಿ ಇನ್ನು ಮುಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯನ್ನು ನೆಚ್ಚಿಕೊಳ್ಳುವ ಅಗತ್ಯವಿರುವುದಿಲ್ಲ .ಇದಕ್ಕಾಗಿ ಚೆಮ್ನಾಡ್ ಪಂಚಾಯಿತಿಯಲ್ಲಿ ನಿವೇಶನ ಗುರುತಿಸಲಾಗಿದ್ದು ಅತಿ ತುರ್ತಾಗಿ ಮೂರು ತಿಂಗಳೊಳಗೆ ನಿರ್ಮಾಣ ಮಾಡಿ ಆಸ್ಪತ್ರೆಯನ್ನು ತೆರೆಯುವ ಯೋಚನೆ ಟಾಟಾ ಸಂಸ್ಥೆ ರಿಗಿರುತ್ತದೆ .ಆದರೆ ಕಾಸರಗೋಡಿನ ಜನತೆಯ ಸಮೀಪ ನೂತನವಾಗಿ ಕಾಸರಗೋಡು ವೈದ್ಯಕೀಯ ಕಾಲೇಜ ನಿರ್ಮಾಣಗೊಂಡಿದ್ದು ಸದ್ರಿ ವೈದ್ಯಕೀಯ ಕಾಲೇಜನ್ನೇ ಮತ್ತು ಆಸ್ಪತ್ರೆಯನ್ನು ಟಾಟಾ ಸಮೂಹ ಸಂಸ್ಥೆಯವರಿಗೆ ನಿರ್ವಹಿಸಲು ನೀಡಿದಲ್ಲಿ ಕೇರಳದ ಅತ್ಯಂತ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒಂದಾಗಿ ಹೊಂದುವುದರಲ್ಲಿ ಸಂಶಯವಿಲ್ಲವೆಂದು ಸ್ಥಳೀಯರು ನಂಬಿರುತ್ತಾರೆ .ಇದಕ್ಕಾಗಿ ಕಾಸರಗೋಡು ಜನತೆ ಕೋರನ ವನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ" ..😄
... Kasaragod to get 540-bed hospital funded by Tata Group in 3 months
The woes of Kasaragod district over the lack of specialist medical facilities with respect to COVID-19 may finally get resolved as the Tata Group is funding the construction of a new hospital with 540 beds, which is to be built in three months.
The hospital will be built with the Corporate Social Responsibility fund of the Tata Group, reportsTimes of India.
The new hospital, that will be constructed using prefabrication technology, will come up at the Thekkil village in the Chemnad gram panchayat. In a prefabrication technology, parts of the structure that are already built are assembled at the construction site. The technique aids in fast construction.
Chief Minister Pinarayi Vijayan had stated two days ago that the Tata Group will build a medical facility in the district. On Tuesday, the district also inaugurated its new COVID-19 care hospital with 100 isolation beds and 10 intensive care units.
District Collector Dr D Sajith Babu said that the hospital is a gift from Chief Minister Pinarayi Vijayan and Revenue Minister E Chandrasekharan.
“If it goes as planned, we can complete the construction of the hospital in two to three months. It will be constructed using pre-fab technology. In the Thekkil village, near the Thekkil bridge, there is a 15-acre plot of revenue land, and the hospital will be coming up there. Work will start from tomorrow (Wednesday),” a visibility elated District Collector can be seen saying in a Facebook video.
The Collector also requested people in the region to come forward to help the district administration in the endeavour.
“I have a request. We need help with more human power. Heard that there are many contractors in that area where the hospital will be built, we need your help. There are some issues regarding land levelling in the plot. Your JCB’s (earthmovers) are not being used for any work at present, so help out the district administration. If so, we can start work from tomorrow. This is a gift to our district,” said the Collector.
He also said that the district already has a total of 930 isolation beds. “There is nothing to worry about, we are prepared,” he added.
Kasaragod has the highest number of COVID-19 cases in Kerala. As of Tuesday, 131 people are under treatment in the district.
Compared to the other districts of Kerala, Kasaragod district lacks super speciality hospitals and other expert medical amenities. The people in the border taluks of the district had been depending on Karnataka’s Mangaluru for expert medical treatment since long.
With state borders being closed due to imposition of nation-wide lockdown, Karnataka had denied entry to Kasaragod people seeking medical aid in Mangaluru, which has now been lifted after Centre's intervention, as directed by the Supreme Court. According to reports, more than 10 people have lost their lives because of the delay in getting treatment. The issue was resolved on Tuesday with Karnataka agreeing to allow non-COVID-19 patients to cross the border to avail treatment at Mangaluru hospitals.
Comments
Post a Comment