#ಬೀಡಿಗೂ ಪಿಲ್ಟರ್ ಬಂತು
ಬೀಡಿಗೂ ಪಿಲ್ಟರ್ ಬಂತು ಅಂದಾಗ ನಂಬಲಾಗಲಿಲ್ಲ ಅದನ್ನ ಮಾರಾಟ ಮಾಡುವ ಅಂಗಡಿಯಿ೦ದ ತರಿಸಿ ನೋಡಿದೆ ಏನಾಶ್ಚಯ೯ ಸಿಗರೇಟಿಗೆ ಪಿಲ್ಟರ್ ಅಳವಡಿಸಿದಂತೆ ಬೀಡಿಗೂ ಅಳವಡಿಸಿದ್ದಾರೆ.
25 ಬೀಡಿಯ 20 ಕಟ್ಟಿನ ಒಂದು ಬಂಡಲ್ ಗೆ 400 ರೂಪಾಯಿ ! ಒಂದು ಬೀಡಿಗೆ 1 ರೂಪಾಯಿ ಹಾಗOತ ಇದೇನು ದುಭಾರಿ ಅಲ್ಲ ಪಿಲ್ಟರ್ ಸಿಗರೇಟಿಗೆ ಒಂದಕ್ಕೆ 10 ರಿಂದ 15 ಇದೆ.
ಬೀಡಿ ಸೇದುವವರಿಗೆ ಇದು ಒಂದು ರೀತಿ ರಕ್ಷಣೆ ಕೊಡುತ್ತೆ ಅಂತ ನಾನು ಹೇಳಿದರೆ ಇದನ್ನ ತಂದು ತೋರಿಸಿದ ಬೀಡಿ ಪ್ರಿಯರು ಮಾತ್ರ ಅವರಿಗೆ ಈ ಬೀಡಿ ಇಷ್ಟ ಇಲ್ಲವ೦ತೆ ಪಿಲ್ಟರ್ ಇಲ್ಲದ ಬೀಡಿಯೇ ರುಚಿ ಅಂತ ಅಂದರು.
Comments
Post a Comment