#ನನ್ನ_ಪೋಟೊ_2023ರಲ್ಲಿ
28- ಮೇ - 2006ರಲ್ಲಿ ಹೈದ್ರಾಬಾದ್ ನ NTR ಗಾರ್ಡನ್ ನಲ್ಲಿ ಚಾರಿ (ನಮ್ಮಲ್ಲಿ ಆಚಾರಿ) ಎಂಬ ಕಲಾವಿದ ನನ್ನ ಚಾಕೋ೯ಲ್ ಪೋರ್ಟರೈಟ್ ರಾತ್ರಿ 9.15ಕ್ಕೆ ಬಿಡಿಸಿ ಕೊಟ್ಟದ್ದು ಇವತ್ತು ನನ್ನ ಸಂಗ್ರಹದಲ್ಲಿದೆ.
2020 ರ ಜನವರಿ 20ರಂದು ಖ್ಯಾತ ಕಲಾವಿದ ನಮ್ಮ ತಾಲ್ಲೂಕಿನ ನಿರ೦ಜನ ಕುಗ್ವೆ ನೀಡಿದ ಉಡುಗೊರೆ ನನ್ನ ಕ್ಯಾರಿಕೇಚರ್ ನನ್ನ ಆಫೀಸಿನಲ್ಲಿದೆ.
ಇವುಗಳ ಜೊತೆ ಇವತ್ತಿನ ಬೆಳಿಗ್ಗೆ ಶ೦ಭೂ ರಾಮನ ಜೊತೆ ವಾಕಿಂಗ್ ನಲ್ಲಿ ತೆಗೆದ ಸೆಲ್ಟಿ ಇಲ್ಲಿದೆ.
Comments
Post a Comment