#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನOಬರ್_19
#ದಿನಾ0ಕ_21_ಏಪ್ರಿಲ್_2020
*ಕಾಲ ಯಾರನ್ನೂ ಕೇಳುವುದಿಲ್ಲ ಅದರಂತೆ ಮನುಷ್ಯನ ರೋಮ ಉಗುರು ಬೆಳವಣಿಗೆ ಕೂಡ.

ಲಾಕ್ ಡೌನ್ ಆಗಿ ಸುಮಾರು 28 ದಿನ ಆಯಿತು ಮನೆನಲ್ಲಿ ಇರುವ ಅಬ್ಯಾಸ ಆಯಿತು ಈಗ ಒಂದೊಂದೇ ಹೊಸ ಸವಾಲು ಪ್ರಾರಂಭ ಆಗುತ್ತಿದೆ.
ನನಗೆ ಸೆಲೂನ್ ಕೃಷ್ಣ ಮನೆಗೇ ಬಂದು ತಲೆ ಕೂದಲು ಕತ್ತರಿಸಿದರೆ ಮಾತ್ರ ಸಮಾದಾನ ಅವನ 4 ತಲೆಮಾರಿನವರಿಗೆ ನನ್ನ ತಲೆ ಬಗ್ಗಿಸಿ ಶರಣಾಗಿದ್ದೇನೆ.
ಕೃಷ್ಣನ ಅಜ್ಜ, ತಂದೆ, ಕೃಷ್ಣ ಮತ್ತು ಅವನ ಮಗನೂ ನನ್ನ ಹೇರ್ ಡ್ರೆಸ್ ಮಾಡಿದವರೆ ಈಗ ಕೊರಾನ ವೈರಸ್ಗಾಗಿ ಕೃಷ್ಣ ಸೆಲೂನ್ ಬಂದ್ ಮಾಡಿದ್ದಾನೆ ಮತ್ತು ಈ ಕಾರಣದಿಂದಲೇ ನಾನು ಮನೆಗೆ ಕರೆಯುವ೦ತಿಲ್ಲ.
ನನ್ನ ಮಗನಿಗೆ ಅವನಿಷ್ಟದ ಸೆಲೂನಿಗೆ ಹೋಗಿ ಬರಬೇಕು.
ನನ್ನ ಮಗನಿಗೆ ಆರು ವಷ೯ ಇದ್ದಾಗ ಕತ್ತರಿ ಬಾಚಣಿಗೆಯಿ೦ದ ಕಷ್ಟ ಪಟ್ಟು ಕಟಿಂಗ್ ಮಾಡಿದ್ದೆ ಈಗ ಅವನಿಗ 25 ವಷ೯ ಇವತ್ತು ಅವನಿಗೆ ಸುಮಾರು 19 ವಷ೯ದ ನಂತರ ಕಟಿಂಗ್ ಮಾಡುವ ಪ್ರಸಂಗ ಬಂತು ಆದರೆ ಈಗಿನ ಆದುನಿಕ ಹೇರ್ ಟ್ರಿಮ್ಮರ್ ಗಳಿಂದ ಮೊದಲಿನ ಕಷ್ಟ ಇಲ್ಲ.
ಹೇರ್ ಟ್ರಿಮ್ಮರ್ ನಲ್ಲಿ ನನ್ನ ತಪ್ಪಿನಿಂದ ನನ್ನ ಮಗನ ಹೇರ್ ಸ್ಟೈಲ್ ಬದಲಾಗಿ ಬಿಟ್ಟಿತು ಹೆಚ್ಚು ಬೋಳನಾಗಿಸಿ ಬಿಟ್ಟಿತು ಮಗ ಏನು ಹೇಳುತ್ತಾನೆ ನೋಡೊಣ ಅಂತ ಕೇಳಿದೆ ಏನೂ ತೊಂದರೆ ಇಲ್ಲ ಇನ್ನೊ೦ದು ತಿಂಗಳು ಲಾಕ್ ಡೌನ್ ಇರುತ್ತೆ ಅಲ್ಲಿವರೆಗೆ ಸರಿ ಆಗುತ್ತೆ ಅಂದ.
ಯಾವುದೇ ಕೆಲಸ ಪ್ರಾರಂಭದಲ್ಲಿ ತಪ್ಪಾಗದೆ ಅದರಲ್ಲಿ ಪರಿಣಿತಿಯು ಸಾಧ್ಯವಿಲ್ಲ ಅನ್ನಿ.
ನನ್ನOತೆ ಅನೇಕರು ಪ್ರಯೋಗ ಶೀಲರಾಗಿದ್ದಾರೆ ನೋಡ ಬೇಕು ಅವರ ಅನುಭವ ಕೂಡ.
ಕೊರಾನಾ ವೈರಸ್ ಗಂಡಾoತರದ ಈ ದಿನದಲ್ಲಿ ಸಲೂನ್ ನಿಂದ ದೂರ ಇರುವುದು ಕೂಡ ಮು೦ಜಾಗೃತೆ ಆಗಿದೆ.
ಈಗ ಮಾರುಕಟ್ಟೆಯಲ್ಲಿ ಒಂದು ಸಾವಿರದ ಪ್ರಾರಂಭದ ಬೆಲೆಯಲ್ಲಿ ಟ್ರಿಮ್ಮರ್ ಗಳು ಸಿಗುತ್ತಿದೆ, ಚಾಜ೯ಬಲ್ ಶೆಲ್ ಗಳಿ೦ದ ಇವು ಕೆಲಸ ಮಾಡುತ್ತದೆ ಇoತಹ ತುತು೯ ಸಂದಭ೯ದಲ್ಲಿ ಇದು ಅತಿ ಉಪಯೋಗಿ ಸಾದನವಾಗಿದೆ.

Comments
Post a Comment