ಇವತ್ತು(19- ಏಪ್ರಿಲ್ -2017) ಪುನಃ ಸಾಗರ ಶಿವಮೊಗ್ಗ ಮಾಗ೯ದಲ್ಲಿ ಸಾಗರ ಪಟ್ಟಣ ಸಮೀಪ ಖಾಸಾಗಿ ಬಸ್ಸು ಮತ್ತು ಕಾರಿಗೆ ಅಪಘಾತ ಆಗಿದೆ, ಪ್ರತ್ಯಕ್ಷದಶಿ೯ಗಳ ಪ್ರಕಾರ ಬಸ್ಸಿನ ಚಾಲಕರ ನಿಲ೯ಕ್ಷ ಇದರಿಂದ ಸ್ಥಳದಲ್ಲೆ ನೂತನ ದಂಪತಿಗಳು ಮೃತರಾಗಿದ್ದಾರೆ, ಸಾಗರ ಶಿವಮೊಗ್ಗ ಮಾಗ೯ ಇಂತಹ ಬೇಜವಾಬ್ದಾರಿ ಬಸ್ಸಿನ ಮಾಲಿಕರು ಮತ್ತು ಚಾಲಕರಿಂದ ಯಮ ಲೋಕಕ್ಕೆ ಸುಲಭ ದಾರಿ ಆಗಿದೆ, ಎಲ್ಲಾ ರೀತಿಯ ಮನವಿಗಳಿಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಈ ವರೆಗೆ ಕಿವಿ ಕೊಟ್ಟಿಲ್ಲ.
ಈ ರೀತಿ ಬರೆದರೆ ಬಸ್ಸಿನ ಕಡೆಯವರಿಂದ ಪರೋಕ್ಷವಾಗಿ ಬೆದರಿಕೆ ಹಾಕುತ್ತಾರೆ, ಇಂತಹ ಅನಾಹುತ ಹೇಗೆ ತಡೆಯಬೇಕು? ಅಮಾಯಕರ ಜೀವಕ್ಕೆ ಬೆಲೆ ಇಲ್ಲವೆ?
Comments
Post a Comment