4143.ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ .... ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.
ರೆಸ್ಟೋರೆಂಟ್__ಒಪನ್_ಕಿಚನ್_ಆಗಿದ್ದರೆ ....
ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ 2012 ರಲ್ಲಿ ಪ್ರಾರಂಬಿಸುವಾಗಲೇ ಓಪನ್ ಕಿಚನ್ ಮಾಡಿದ್ದೆವು.
ಇದರಿಂದ ಗ್ರಾಹಕರು ತಾವು ತಿನ್ನುವ ಊಟ ಉಪಹಾರ ಎಷ್ಟು ಆರೋಗ್ಯಕರ ವಾತಾವರಣದಲ್ಲಿ ತಯಾರಿಸುತ್ತಿದ್ದಾರೆಂದು ನೋಡಿ ಖಾತ್ರಿ ಮಾಡಿಕೊಳ್ಳುತ್ತಾರೆ.
ನಿತ್ಯ ಸಂಜೆ ಮಲ್ಲಿಕಾ ವೆಜ್ ನಲ್ಲಿ ನೀರುಳ್ಳಿ ದೋಸೆ ಪೇಮಸ್ ಆಗಿದೆ, ಬಿಸಿ ಬಿಸಿಯಾದ ಘಮ ಘಮಿಸುವ ಗರಿ ಗರಿಯಾದ ನೀರುಳ್ಳಿ ದೋಸೆಯನ್ನು ಆಲೂ ಪಲ್ಯ ಮತ್ತು ಕಾಯಿ ಚಟ್ನಿ ಜೊತೆ ಸವಿಯ ಬಹುದು.
ಮಲ್ಲಿಕಾ ವೆಜ್ ರೆಸ್ಟೋರೆಂಟ್ ವಿಳಾಸ
NH 69, ಯಡೇಹಳ್ಳಿ ವೃತ್ತ - ಆನಂದಪುರಂ ಅಂಚೆ
ಸಾಗರ ತಾಲ್ಲೂಕು - ಶಿವಮೊಗ್ಗ ಜಿಲ್ಲೆ - ಕರ್ನಾಟಕ
#oniondosa #vegitarianrecipes #restoran
#mallikaveg #anandapuram #shivamogga
#lodge #hombujaresidency
Comments
Post a Comment