#ನಿದಿ_ಚೋರರಿಂದ_ಭಗ್ನವಾದ_ಗೇರುಸೊಪ್ಪೆ_ಸಂಸ್ಥಾನದ_ಸ್ಮಾರಕಗಳು
#ಕಾಳು_ಮೆಣಸಿನ_ರಾಣಿ_ಚೆನ್ನಬೈರಾದೇವಿ_ಸಂಗ್ರಹಿಸಿದ್ದ_ಬೆಳ್ಳಿ_ಗಟ್ಟಿಗಳಿಗೆ
#ಅಂತರಾಷ್ಟ್ರೀಯ_ಮಾಪೀಯಾ_ಸಂಸ್ಥೆಗಳು_ಇದಕ್ಕೆ_ಕಾರಣವಾಗಿತ್ತಾ?
19-ಡಿಸೆಂಬರ್-1961ರಲ್ಲಿ ಗೋವಾ ವಿಮೋಚನೆ ಆಗುವ ತನಕ ಅಂತರಾಷ್ಟ್ರೀಯ ಮಾಪಿಯಾ ಸಂಸ್ಥೆಗಳು ನಿದಿ ಚೋರರಿಗೆ ಆ್ಯಂಟಿಕ್ (ಪುರಾತನ) ವಸ್ತುಗಳನ್ನು ಮಾರುವವರಿಗೆ ಹೆಚ್ಚು ಸಹಕಾರ ನೀಡುತ್ತಿದ್ದವು, ಅವುಗಳನ್ನ ದುಬಾರಿ ಬೆಲೆಗೆ ಖರೀದಿಸಿ ಅದನ್ನು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿ ಬೇರೆ ದೇಶಗಳಲ್ಲಿನ ಖರೀದಿದಾರರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.
ಇಂತಹ ಒಂದು ಗೋದಾಮಿನಲ್ಲಿ 20 ಸಾವಿರಕ್ಕೂ ಹೆಚ್ಚಿನ ಪಂಚಲೋಹದ ಪುರಾತನ ವಿಗ್ರಹಗಳ ಮಾರಾಟಕ್ಕಾಗಿ ಜೋಡಿಸಿದ್ದನ್ನ ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಆಸಕ್ತಿ ಇದ್ದ ಕಾಲೇಜು ಪ್ರಾಂಶುಪಾಲರೊಬ್ಬರು ಪ್ರತ್ಯಕ್ಷ ನೋಡಿದ್ದರಂತೆ 1960 ರಲ್ಲಿ ಅವುಗಳಲ್ಲಿ ಹೆಚ್ಚಿನದ್ದು ಗೇರುಸೊಪ್ಪೆ ಸಂಸ್ಥಾನಕ್ಕೆ ಸೇರಿದ್ದಂತೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ
https://youtu.be/bxPze2r8Xqo?si=xAH4I5pGhk5RoWzQ
Comments
Post a Comment