#ಸಂದರ್ಶನ_ಭಾಗ_7.
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರ_ಸರಣಿ
#ಶಿರಾಳಕೊಪ್ಪದ_ಪ್ರಜಾವಾಣಿ_ವರದಿಗಾರರು
#ಕನ್ನಡ_ಸಂಶೋಧನೆ_ಮತ್ತು_ಅಭಿವೃದ್ದಿ_ಪ್ರತಿಷ್ಟಾನ_ಅಧ್ಯಕ್ಷರೂ_ಆಗಿರುವ
#ಎಂ_ನವೀನ್_ಕುಮಾರ್_ಇವರ_ಜೊತೆ
#ಇನ್ನೊಬ್ಬ_ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್
#ಮತ್ತು_ನವೀನ್_ಕುಮಾರ್_ತಾಳಗುಂದ_ಸಂಶೋದನೆಯಲ್ಲಿದ್ದಾರೆ
#ಇವರಿಬ್ಬರ_ಮೊದಲ_ಬೇಟಿ_ಗೆಳೆತನದ_ಬಗ್ಗೆ_ನವೀನ್_ವಿವರಿಸಿದ್ದಾರೆ.
https://youtu.be/ReWZSKKmET0?feature=shared
ತಾಳಗುಂದದ ಮೊದಲ ಕನ್ನಡ ಶಾಸನದ ಉತ್ಕನನ ಸಂಶೋದನೆಯಲ್ಲಿ ಎಂ.ನವೀನ್ ಕುಮಾರ್ ಮತ್ತು ರಮೇಶ್ ಹಿರೇಜಂಬೂರ್ ಜೋಡಿಯಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಇವರಿಬ್ಬರ ಸಾದನೆ ಸಣ್ಣದಲ್ಲ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ #ಡಿಜಿಟಲ್_ಮಾಧ್ಯಮದಲ್ಲಿ ಕದಂಬ ರಾಜ್ಯದ ಇತಿಹಾಸದ ಬಗ್ಗೆ ಇವರಿಬ್ಬರ ಎಪಿಸೋಡುಗಳ ಭಾಗಗಳು ಇದೆ
https://youtu.be/lyPDP1KUX_0?feature=shared.
https://youtu.be/1-F4Ni5JUYo?feature=shared.
ನವೀನ್ ಕುಮಾರ್ ಅವರಿಗೆ ನನ್ನ ಪ್ರಶ್ನೆ ನಿಮ್ಮ ಮತ್ತು ರಮೇಶ್ ಹಿರೇಜಂಬೂರ್ ಗೆಳೆತನ ಹೇಗೆ ಪ್ರಾರಂಭವಾಯಿತು? ಅದಕ್ಕೆ ನವೀನ್ ಕುಮಾರ್ ಉತ್ತರಿಸಿದ್ದಾರೆ ನೋಡಿ.
#ರಮೇಶ್_ಹಿರೇಜಂಬೂರ್ ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರಿನವರು ಇವರು "ಹಿರೇಜಂಬೂರು ಸತ್ಯಕ್ಕ" ಪುಸ್ತಕ ಬರೆದು ಪ್ರಕಟಿಸಿದ್ದಾರೆ, ಶಾಸನಗಳ ಲಿಪಿ ಓದುವ ಕೆಲವೇ ಸಂಶೋಧಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ತಾವು ಶಿಕ್ಷಕರಾಗಿರುವ ಶಾಲೆಯಲ್ಲೂ ಅತ್ಯುತ್ತಮ ಶಿಕ್ಷಕರೆಂಬ ಹೆಸರುಗಳಿಸಿದ್ದಾರೆ, ಕನ್ನಡ ಇಂಗ್ಲೀಷ್ ಬಾಷಾ ಪಾಂಡಿತ್ಯ ಹೊಂದಿರುವ ರಮೇಶ್ ಹಿರೇಜಂಬೂರು ಇತಿಹಾಸ ಸಂಶೋದನೆಯ ಕಾರ್ಯದಲ್ಲಿ ಇನ್ನೂ ಎತ್ತರೆತ್ತರಕ್ಕೆ ಏರಲಿ ಎಂದು ಇವರ ಗೆಳೆಯ ನವೀನ್ ಹಾರೈಸಿದ ವಿಡಿಯೋ ಸಂದರ್ಶನ ಇಲ್ಲದೆ.
Comments
Post a Comment